ಆನ್‌ಲೈನ್ ಜಾಹೀರಾತು ಮೂಲಕ ವಿಷವನ್ನು ಹೋಂ ಡೆಲಿವರಿ ಮಾಡಿದ ವ್ಯಕ್ತಿ 130 ಜನರ ಸಾವಿಗೆ ಕಾರಣನಾಗಿದ್ದ!

ನವದೆಹಲಿ: ಬ್ರಿಟನ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಜನರ ಆಸೆಗಳನ್ನು ಪೂರೈಸುವ ವೆಬ್‌ಸೈಟ್ ಮತ್ತು ಅದರ ಸದಸ್ಯರೊಬ್ಬರ ಬಗ್ಗೆ ಇದೀಗ ಪೊಲೀಸರಿಗೆ ತಿಳಿದು ಬಂದಿದೆ. ಈ ಪ್ರಕರಣವು ಬ್ರಿಟನ್‌ನ ಕನಿಷ್ಠ 130 ಜನರ ಸಾವಿಗೆ ಸಂಬಂಧಿಸಿದ್ದು, ವೆಬ್‌ಸೈಟ್ ಮೂಲಕ ವಿಷವನ್ನು ಮಾರಾಟ ಮಾಡುತ್ತಿದ್ದ ಉಕ್ರೇನಿಯನ್ ವ್ಯಕ್ತಿಯನ್ನು ಸಹ ಗುರುತಿಸಲಾಗಿದೆ.  ವೆಬ್‌ಸೈಟ್ ಮತ್ತು ವಿಷವನ್ನು ಮಾರಾಟ ಮಾಡುವ ಕಂಪನಿಯ ಹೆಸರನ್ನು ಬಹಿರಂಗಪಡಿಸದಿದ್ದರೂ, ವಿಷದ ಪಾರ್ಸೆಲ್‌ಗಳನ್ನು ಆರ್ಡರ್‌ನಲ್ಲಿ ಕಳುಹಿಸಿರುವ ವ್ಯಕ್ತಿಯ ಹೆಸರು ಲಿಯೊನಿಡ್ ಝಕುಟೆಂಕೊ ಎಂದು ಹೇಳಲಾಗಿದೆ. ಮಾಹಿತಿಗಳ ಪ್ರಕಾರ, ಇವನು ವಾರಕ್ಕೆ … Continue reading ಆನ್‌ಲೈನ್ ಜಾಹೀರಾತು ಮೂಲಕ ವಿಷವನ್ನು ಹೋಂ ಡೆಲಿವರಿ ಮಾಡಿದ ವ್ಯಕ್ತಿ 130 ಜನರ ಸಾವಿಗೆ ಕಾರಣನಾಗಿದ್ದ!