VIDEO| ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಕುಸಿತ!

ಶ್ರೀಕಾಕುಳಂ: ಬಹುದಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆ ಒಂದು ಕುಸಿದು ಬಿದ್ದಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಇಚ್ಛಾಪುರಂನಲ್ಲಿ ನಡೆದಿದೆ. ಸುಮಾರು 70ಟನ್​ ತೂಕದ ಗ್ರಾನೈಟ್​ ತುಂಬಿದ ಲಾರಿಯೊಂದು ಸೇತುವೆಯಲ್ಲಿ ಸಾಗುವ ವೇಳೆ ಘಟನೆ ಸಂಭವಿಸಿದ್ದು ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: VIDEO| ಸೆಲ್ಫಿ ಕ್ಲಿಕ್ಕಿಸಲು ಮುಂದಾದ ಅಭಿಮಾನಿಯನ್ನು ನೂಕಿದ ಶಾರುಖ್​; ವ್ಯಾಪಕ ಟೀಕೆ ಬ್ರಿಟಿಷ್​ ಕಾಲದ ಸೇತುವೆ ಬ್ರಿಟಿಷರು ಆಳ್ವಿಕೆ ನಡೆಸುವ ಸಮಯದಲ್ಲಿ ಬಹುದಾ ನದಿಗೆ ಅಡ್ಡಲಾಗಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು … Continue reading VIDEO| ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಕುಸಿತ!