ಮದುವೆಯಲ್ಲಿ ಗಂಡನಿಗೆ ತಾಳಿ ಕಟ್ಟಿದ ಹೆಂಡತಿ! ಹಠ ಹಿಡಿದು ತಾಳಿ ಕಟ್ಟಿಸಿಕೊಂಡ ಪತಿರಾಯ!

ಮುಂಬೈ: ಸಾಮಾನ್ಯವಾಗಿ ಮದುವೆ ಎಂದರೆ ಹೆಣ್ಣಿಗೆ ಗಂಡು ತಾಳಿ ಕಟ್ಟಬೇಕು. ಆದರೆ ಈ ಕಥೆ ಸ್ವಲ್ಪ ವಿಚಿತ್ರವೇ. ಇಲ್ಲಿ ಹೆಣ್ಣಿಗೆ ಗಂಡು ತಾಳಿ ಕಟ್ಟುವ ಜತೆ ಗಂಡಿಗೆ ಹೆಣ್ಣೂ ತಾಳಿ ಕಟ್ಟಿದ್ದಾಳೆ. ಸ್ತ್ರೀ ಸಮಾನತೆಗಾಗಿ ಈ ರೀತಿ ಹೊಸ ಸಂಪ್ರದಾಯ ಆರಂಭಿಸಬೇಕೆಂದು ವರನೇ ಹಠ ಮಾಡಿದ್ದಾಗಿ ಹೇಳಲಾಗಿದೆ. ಆತನ ಹೆಸರು ಶಾರ್ದೂಲ್​ ಕದಮ್​. ಕಾಲೇಜಿನಲ್ಲಿ ಒಟ್ಟಿಗೇ ಓದಿದ್ದ ತನುಜಾಳನ್ನು ಕಾಲೇಜು ಮುಗಿದು ನಾಲ್ಕು ವರ್ಷಗಳ ನಂತರ ಪ್ರೀತಿಸಲು ಆರಂಭಿಸಿದ್ದ. ಪರಸ್ಪರ ಪ್ರೀತಿ ಹಂಚಿಕೊಂಡಿದ್ದ ಜೋಡಿ 2020ರಲ್ಲಿ ಹಸೆಮಣೆ … Continue reading ಮದುವೆಯಲ್ಲಿ ಗಂಡನಿಗೆ ತಾಳಿ ಕಟ್ಟಿದ ಹೆಂಡತಿ! ಹಠ ಹಿಡಿದು ತಾಳಿ ಕಟ್ಟಿಸಿಕೊಂಡ ಪತಿರಾಯ!