VIDEO | ಗಂಡನ ಮುಂದೆಯೇ ಗುಟ್ಕಾ ಸೇವಿಸಿದ ವಧು; ಈಕೆಗೆ ಬಾಲಿವುಡ್ ನಟರ ಜಾಹೀರಾತು ಸ್ಫೂರ್ತಿ ಎಂದ ನೆಟ್ಟಿಗರು!

ರಾಜಸ್ಥಾನ: ಇತ್ತೀಚೆಗಷ್ಟೇ ಬರಾನ್ ಜಿಲ್ಲೆಯಲ್ಲಿ ನಡೆದ ಸರ್ವಧರ್ಮ ಸಾಮೂಹಿಕ ವಿವಾಹ ಸಮ್ಮೇಳನ ವಿಶೇಷವಾದ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕಳೆದ ಮೇ 26ರಂದು ನಡೆದಿದ್ದ ಸಾಮಾಹಿಕ ವಿವಾಹದಲ್ಲಿ ಬರೋಬ್ಬರಿ 2222 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಕೇವಲ 12 ಗಂಟೆಯಲ್ಲಿ 2222 ಜೋಡಿಗಳು ಮದುವೆಯಾಗಿರುವುದು ಗಿನ್ನೆಸ್ ದಾಖಲೆಗೆ ಕಾರಣವಾಗಿತ್ತು. ಇದೀಗ ವಿಡಿಯೋವೊಂದು ವೈರಲ್ ಆಗಿದ್ದು, ಬರಾನ್ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ವಿವಾಹದ ಸಂದರ್ಭದ್ದು ಎನ್ನಲಾಗಿದೆ. ಸಾಮೂಹಿಕ ವಿವಾಹ ಸಮಾರಂಭ ಮುಕ್ತಾಯವಾದ ಬಳಿಕ ಕುಟುಂಬಸ್ಥರು ವಧುವನ್ನು ಬೀಳ್ಕೊಡಲು ಸಿದ್ಧತೆ ನಡೆಸುತ್ತಿದ್ದರು. … Continue reading VIDEO | ಗಂಡನ ಮುಂದೆಯೇ ಗುಟ್ಕಾ ಸೇವಿಸಿದ ವಧು; ಈಕೆಗೆ ಬಾಲಿವುಡ್ ನಟರ ಜಾಹೀರಾತು ಸ್ಫೂರ್ತಿ ಎಂದ ನೆಟ್ಟಿಗರು!