ಕಲ್ಯಾಣ ಮಂಟಪದಲ್ಲಿ ವಧು ಸಿಗರೇಟ್​ ಸೇದುವ ಸ್ಟೈಲ್​ಗೆ ದಂಗಾದ ವರ! ವಿಡಿಯೋ ವೈರಲ್​

ನವದೆಹಲಿ: ಮದುವೆ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಕೊನೆಯವರೆಗೂ ಉಳಿಯುವ ಸುಂದರ ಕ್ಷಣಗಳು. ಹೀಗಾಗಿ ಮದುವೆ ಸಂದರ್ಭದಲ್ಲಿ ಸಾಧ್ಯವಾದಷ್ಟು ಆ ಕ್ಷಣವನ್ನು ವರ್ಣಮಯವಾಗಿಸಲು ವಧು-ವರರು ಬಯಸುತ್ತಾರೆ. ಹೀಗಾಗಿ ಪ್ರೀ ವೆಡ್ಡಿಂಗ್​ ಫೋಟೋಶೂಟ್​, ವಿಡಿಯೋ ರೆಕಾರ್ಡಿಂಗ್​, ಅಲಂಕಾರ ಸೇರಿದಂತೆ ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಮದುವೆ ಸಂದರ್ಭದಲ್ಲಿ ಅನೇಕ ಹಾಸ್ಯಮಯ ಘಟನೆಗಳು ಸಹ ಕ್ಯಾಮೆರಾದಲ್ಲಿ ಸರೆಯಾಗುತ್ತವೆ. ಅಂತಹ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಣ್ಣು ಮಿಟುಕಿಸುವಷ್ಟರಲ್ಲಿ ವೈರಲ್​ ಆಗಿಬಿಡುತ್ತವೆ. ಅಂಥದ್ದೇ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೈರಲ್ ವಿಡಿಯೋದಲ್ಲಿ ವಧು … Continue reading ಕಲ್ಯಾಣ ಮಂಟಪದಲ್ಲಿ ವಧು ಸಿಗರೇಟ್​ ಸೇದುವ ಸ್ಟೈಲ್​ಗೆ ದಂಗಾದ ವರ! ವಿಡಿಯೋ ವೈರಲ್​