ವರನ ಸ್ನೇಹಿತರಿಂದ ವಧುವಿನ ಕೈಯಲ್ಲಿ ‘ಒಪ್ಪಂದ’ಕ್ಕೆ ಸಹಿ! ಏನಿದೆ ಆ ಒಪ್ಪಂದದಲ್ಲಿ?

ಕೇರಳ: ಭಾರತದ ಹಲವು ರಾಜ್ಯಗಳಲ್ಲಿ ಮದುವೆಯ ಕಾಲ ಶುರುವಾಗಿದೆ, ಮದುವೆ ನಿಶ್ಚಯವಾದವರು ಈಗಾಗಲೆ ಮದುವೆ ತಯಾರಿಗಳನ್ನು ಶುರು ಮಾಡಿಕೊಂಡಿದ್ದಾರೆ. ಆದರೆ ಇಲ್ಲೊಂದು ಮದುವೆಯಲ್ಲಿ ವರನ ಗೆಳೆಯರು ಒಂದು ಒಪ್ಪಂದ ಪತ್ರವನ್ನು ತಯಾರಿಸಿದ್ದು ಜಾಲತಾಣಗಳಲ್ಲಿ ಆ ‘ಮದುವೆ ಒಪ್ಪಂದ’ದ ಪತ್ರ ಈಗ ವೈರಲ್ ಆಗಿದೆ. ಅದು ಸುಮ್ಮನೆ ಬಿಳಿ ಕಾಗದದ ಮೇಲೆ ಬರೆದ ‘ಒಪ್ಪಂದ ಪತ್ರ’ ಅಲ್ಲ, 50 ರೂ. ಸ್ಟಾಂಪ್ ಪೇಪರ್​​ನಲ್ಲಿ ಮುದ್ರಿತವಾಗಿದೆ! ‘ಮದುವೆ ಆದ್ಮೇಲೆ ನೀನು ಸಿಗೋದಿಲ್ಲ ಕಣಯ್ಯಾ…’ ಎಂಬ ಮಾತನ್ನು ಮದುವೆಯಾಗುವ ಹುಡುಗರಿಗೆ ಆತನ … Continue reading ವರನ ಸ್ನೇಹಿತರಿಂದ ವಧುವಿನ ಕೈಯಲ್ಲಿ ‘ಒಪ್ಪಂದ’ಕ್ಕೆ ಸಹಿ! ಏನಿದೆ ಆ ಒಪ್ಪಂದದಲ್ಲಿ?