ಮದುವೆಯಾದ ಕೆಲವೇ ಘಂಟೆಗಳಲ್ಲಿ ದಾರುಣ ಅಂತ್ಯ ಕಂಡ ವಧು; ವರನ ಸ್ಥಿತಿ ಗಂಭೀರ

ನ್ಯೂಯಾರ್ಕ್​: ಕುಡಿದು ಅತಿ ವೇಗವಾಗಿ ಚಾಲನೆ ಮಾಡಿದ ಪರಿಣಾಮ ನವದಂಪತಿಗಳಿಬ್ಬರುಇ ದಾರುಣ ಅಂತ್ಯ ಕಂಡಿರುವ ಘಟನೆ ನ್ಯೂಯಾರ್ಕ್​ನ ಸೌತ್​ ಕೆರೋಲಿನಾದಲ್ಲಿ ನಡೆದಿದೆ. ನವ ವಧು-ವರರಿಬ್ಬರು ಮದುವೆ ಆರತಕ್ಷತೆ ಮುಗಿಸಿಕೊಂಡು ವಾಪಸ್​ ಆಗುವ ವೇಳೆ ದುರ್ಘಟನೆ ಸಂಭವಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಜನ ಸಂತಾಪ ಸುಚಿಸಿದ್ದಾರೆ. ಅತಿ ವೇಗ ಚಾಲನೆ ಸಮಂತಾ ಹಚಿನ್​ಸನ್​(34) ಮೃತ ದುರ್ದೈವಿ ಎಂದು ತಿಳಿದು ಬಂದಿದ್ದು ಇವರ ಪತಿ ಆರಿಕ್​ ಹಚಿನ್​ಸನ್​ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರತಕ್ಷತೆ ಕಾರ್ಯಕ್ರಮವನ್ನು ಮುಗಿಸಿಕೊಂಡು ಗಾಲ್ಫ್​ ಕಾರ್ಟ್​ … Continue reading ಮದುವೆಯಾದ ಕೆಲವೇ ಘಂಟೆಗಳಲ್ಲಿ ದಾರುಣ ಅಂತ್ಯ ಕಂಡ ವಧು; ವರನ ಸ್ಥಿತಿ ಗಂಭೀರ