ಮೇಕಪ್​ನಿಂದ ಲುಕ್ ಹಾಳಾಯ್ತು ಅಂತ ಬ್ಯೂಟಿಪಾರ್ಲರ್​ ಮಾಲೀಕರ ವಿರುದ್ಧವೇ ಕೇಸು ದಾಖಲಿಸಿದ ವಧು!

ಮಧ್ಯಪ್ರದೇಶ: ಮದುವೆ ಸಂದರ್ಭದಲ್ಲಿ ವಧು ಬ್ಯೂಟಿಪಾರ್ಲರ್​​ನವರ ಮೊರೆ ಹೋಗಿ ಇನ್ನಷ್ಟು ಸುಂದರವಾಗಿ ಕಾಣಿಸಿಕೊಳ್ಳಲು ಯತ್ನಿಸುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಂದು ಕಡೆ ಮೇಕಪ್​ ತನ್ನ ಲುಕ್ಕನ್ನೇ ಹಾಳು ಮಾಡಿತು ಎಂದು ತೀವ್ರ ಬೇಸರಗೊಂಡ ವಧು ಬ್ಯೂಟಿಪಾರ್ಲರ್ ಮಾಲೀಕರ ವಿರುದ್ಧವೇ ಕೇಸು ದಾಖಲಿಸಿದ್ದಾಳೆ. ಮಧ್ಯಪ್ರದೇಶದ ಜಬಲ್ಪುರದಲ್ಲಿ ಇಂಥದ್ದೊಂದು ವಿಚಿತ್ರ ಘಟನೆ ನಡೆದಿದೆ. ಬ್ಯೂಟಿಪಾರ್ಲರ್​ನವರು ಮಾಡಿದ್ದ ಮೇಕಪ್ ಸರಿ ಇರಲಿಲ್ಲ. ಇದರಿಂದ ನನ್ನ ಲುಕ್ ಹಾಳಾಗಿತ್ತು. ಈ ಬಗ್ಗೆ ಅವರಲ್ಲಿ ತಿಳಿಸಿದಾಗ ಸಮಸ್ಯೆ ಪರಿಹರಿಸುವ ಬದಲು ಅವರು ನಮಗೇ ಬೆದರಿಕೆ ಹಾಕಿದ್ದರು. … Continue reading ಮೇಕಪ್​ನಿಂದ ಲುಕ್ ಹಾಳಾಯ್ತು ಅಂತ ಬ್ಯೂಟಿಪಾರ್ಲರ್​ ಮಾಲೀಕರ ವಿರುದ್ಧವೇ ಕೇಸು ದಾಖಲಿಸಿದ ವಧು!