ಮದುವೆ ಮನೆಯಿಂದ ಓಡಿಹೋದ ವಧು: ಆಕೆಗಾಗಿ 13 ದಿನ ಕಾದು ಕುಳಿತ ವರ

ಸೈನಾ: ಮದುವೆಯ ದಿನವೇ ಓಡಿಹೋದ ವಧುವಿಗಾಗಿ ಮಂಟಪದಲ್ಲೇ ವರ 13 ದಿನ ಕಾದು ಕುಳಿತ ವಿಚಿತ್ರ ಘಟನೆ ರಾಜಸ್ಥಾನದ ಸೈನಾ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ: 15 ವರ್ಷದ ಬಾಲಕಿಯ ಮೇಲೆ 19 ವಿದ್ಯಾರ್ಥಿಗಳನ್ನು ಹತ್ಯೆಗೈದ ಆರೋಪ..! ಸಿರೋಹಿ ಗ್ರಾಮದ ಶ್ರವಣ್ ಕುಮಾರ್ ಹಾಗೂ ಸೈನಾ ಗ್ರಾಮದ ಮನೀಶಾ ಎಂಬ ಯುವತಿಯ ಮದುವೆ ನಿಶ್ಚಯವಾಗಿತ್ತು. ಆದರೆ ಮದುವೆ ದಿನವೇ ಮನೀಶಾ ತನಗೆ ಹೊಟ್ಟೆ ನೋವು, ವಾಕರಿಕೆ ಬರುತ್ತಿದೆ ಎಂದು ನಾಟಕವಾಡಿ ಕೊನೆಗೆ ಮನೆಯ ಹಿಂದಿನ ಬಾಗಿಲಿನಿಂದ ತನ್ನ … Continue reading ಮದುವೆ ಮನೆಯಿಂದ ಓಡಿಹೋದ ವಧು: ಆಕೆಗಾಗಿ 13 ದಿನ ಕಾದು ಕುಳಿತ ವರ