ವರ ಕೊರಳಿಗೆ ಹಾರ ಹಾಕಲು ಬರುತ್ತಿದ್ದಂತೆ ಹೊಡೆಯಲು ಶುರು ಮಾಡಿದ ವಧು: ವಿಡಿಯೋ ವೈರಲ್

ನವದೆಹಲಿ: ಜಗತ್ತಿನಲ್ಲಿ ಪ್ರತಿಯೊಬ್ಬ ಹುಡುಗಿಯೂ ಒಳ್ಳೆಯ ಸಂಗಾತಿ ಸಿಗಲೆಂದು ಬಯಸುತ್ತಾಳೆ. ಇದಕ್ಕಾಗಿ ಕೆಲವರು ಲೆಕ್ಕವಿಲ್ಲದಷ್ಟು ವ್ರತಗಳನ್ನು ಮಾಡುತ್ತಾರೆ, ದೇವರಿಗೆ ಬೇಡಿಕೊಳ್ಳುತ್ತಾರೆ. ಇಷ್ಟೆಲ್ಲಾ ಮಾಡಿಯೂ ತಾನಂದುಕೊಂಡಂತಹ ಹುಡುಗ ಸಿಗದಿದ್ದರೆ ಏನಾಗಬಹುದು ಗೊತ್ತಾ…? ಹೌದು, ಇಲ್ಲೊಬ್ಬ ವಧುವಿಗೆ ಮದುವೆಯಾಗುವ ದಿನವೇ ಗೊತ್ತಾಗಿದ್ದು, ತನ್ನ ಭಾವಿ ಪತಿ ಎಂಥವನೆಂದು. ಆಗ ವಧು ನಡೆದುಕೊಂಡ ರೀತಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಮದುವೆ ಸಮಾರಂಭದಲ್ಲಿ ವಧು ತನ್ನ ಭಾವಿ ಪತಿಯ ಮೇಲೆ ಕೋಪಗೊಂಡು ಎಲ್ಲಾ ಅತಿಥಿಗಳ ಮುಂದೆಯೇ ಕಪಾಳಮೋಕ್ಷ ಮಾಡಿದ್ದಾಳೆ. … Continue reading ವರ ಕೊರಳಿಗೆ ಹಾರ ಹಾಕಲು ಬರುತ್ತಿದ್ದಂತೆ ಹೊಡೆಯಲು ಶುರು ಮಾಡಿದ ವಧು: ವಿಡಿಯೋ ವೈರಲ್