ಮದುವೆ ದಿನವೇ ಫಿಸಿಯೋಥೆರಪಿ ಎಕ್ಸಾಂ; ವಿವಾಹದ ದಿರಿಸಿನಲ್ಲೇ ಪರೀಕ್ಷೆಗೆ ಬಂದ ವಧು
ಕೊಚ್ಚಿ: ಮದುವೆ ದಿನವೇ ವಿವಾಹದ ದಿರಿಸಿನಲ್ಲೇ ವಧು-ವರ ಮತ ಚಲಾಯಿಸಲು ಅಥವಾ ಪರೀಕ್ಷೆಗೆ ಹಾಜರಾಗಲು ಬರುವ ಸಂಗತಿ ಅತ್ಯಪರೂಪಕ್ಕೊಮ್ಮೆ ಸಂಭವಿಸಿರುತ್ತದೆ. ಅಂಥದ್ದೇ ಒಂದು ಅಪರೂಪದ ಸಂಗತಿಗೆ ವಧುವೊಬ್ಬಳು ಸಾಕ್ಷಿಯಾಗಿದ್ದಾಳೆ. ಇಲ್ಲೊಬ್ಬಳು ವಧು ಮದುವೆ ದಿನವೇ ಅದೇ ಉಡುಪಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದು, ಆ ಕುರಿತ ವಿಡಿಯೋವೊಂದು ವೈರಲ್ ಆಗಿದೆ. ಅಂದಹಾಗೆ ಈ ಪ್ರಕರಣ ಕೇರಳದಲ್ಲಿ ನಡೆದಿದೆ. ಇಲ್ಲಿನ ಬೆಥನಿಯ ನವಜೀವನ್ ಕಾಲೇಜ್ ಆಫ್ ಫಿಸಿಯೋಥೆರಪಿಯ ಶ್ರೀಲಕ್ಷ್ಮೀ ಅನಿಲ್ ಗಮನ ಸೆಳೆದಿರುವ ವಧು. ವೈದ್ಯಕೀಯ ವಿದ್ಯಾರ್ಥಿನಿ ಆಗಿರುವ ಈಕೆಯ ಮದುವೆಯ … Continue reading ಮದುವೆ ದಿನವೇ ಫಿಸಿಯೋಥೆರಪಿ ಎಕ್ಸಾಂ; ವಿವಾಹದ ದಿರಿಸಿನಲ್ಲೇ ಪರೀಕ್ಷೆಗೆ ಬಂದ ವಧು
Copy and paste this URL into your WordPress site to embed
Copy and paste this code into your site to embed