VIDEO|ಮದುವೆ ಶಾಸ್ತ್ರ ನಡೀತಿದ್ದಾಗ ಎಂಟ್ರಿ ಕೊಟ್ಟ ಮಂಗಗಳು; ಕಪಿಷೇಷ್ಟೆಗೆ ವಧು-ವರ ಶಾಕ್​​!

ಆಂಧ್ರಪ್ರದೇಶ: ಮದುವೆಗೆ ಸಂಬಂಧಿಕರು, ಸ್ನೇಹಿತರು, ಸಹೋದ್ಯೋಗಿಗಳು ಬಂಧು ನವ ಜೋಡಿಯನ್ನು ಆಶಿರ್ವಾದ ಮಾಡುತ್ತಾರೆ. ಆದರೆ ಇಲ್ಲೊಂದು ಮದುವೆಗೆ ಮಾತ್ರ ಕರೆಯದ ಅತಿಥಿಯೊಬ್ಬ ಮಂಟಪಕ್ಕೆ ಬಂದು ದಾಂಧಲೆ ಮಾಡಿದ್ದಾರೆ. ಇದನ್ನೂ ಓದಿ: ಏಕಕಾಲದಲ್ಲಿ ಅಜ್ಜಿ, ಅಮ್ಮ, ಅತ್ತೆ ಪ್ರೆಗ್ನೆಂಟ್ ; ಫೋಟೋಶೂಟ್​​ ಅಸಲಿ ಕಥೆ ಏನು..? ವಧು-ವರರು ಜೀವನದಲ್ಲಿ ಈ ಸ್ಪೆಷಲ್ ಡೇ ಸುಸೂತ್ರವಾಗಿ ನಡೆಯಬೇಕು ಎಂದೇ ಅಂದುಕೊಳ್ಳುತ್ತಾರೆ. ಹೀಗಿದ್ದೂ ಹಲವಾರು ಬಾರಿ ಎಡವಟ್ಟು ಆಗೋದಿದೆ. ಆಂಧ್ರಪ್ರದೇಶದ ಈ ಮದುವೆ ಮನೆಯಲ್ಲಿಯೂ ಆಗಿದ್ದು ಇದೇ. ಇದನ್ನೂ ಓದಿ: ಸಾಕು … Continue reading VIDEO|ಮದುವೆ ಶಾಸ್ತ್ರ ನಡೀತಿದ್ದಾಗ ಎಂಟ್ರಿ ಕೊಟ್ಟ ಮಂಗಗಳು; ಕಪಿಷೇಷ್ಟೆಗೆ ವಧು-ವರ ಶಾಕ್​​!