ಬುರ್ಜ್ ಖಲೀಫಾದಲ್ಲಿ ಬ್ರೇಕ್​​ಫಾಸ್ಟ್, ಗೋಲ್ಡನ್ ಕಾಫಿ !

ದುಬೈ : ದುಬೈನ ಬುರ್ಜ್ ಖಲೀಫಾದಲ್ಲಿ ಅತ್ಯಂತ ಎತ್ತರದಲ್ಲಿರುವ ರೆಸ್ಟೊರೆಂಟ್​ ಒಂದರಲ್ಲಿ ಇಡೀ ನಗರದ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಾ ಬ್ರೇಕ್​ಫಾಸ್ಟ್ ಸವಿಯುವುದೆಂದರೆ…? ಆಹಾ! ಇಂಥ ರೋಮಾಂಚಕ ಅನುಭವವನ್ನು ಬಿಗ್​ ಬಾಸ್​ ಖ್ಯಾತಿಯ ನಟಿ ಸನಾ ಖಾನ್ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ತಮ್ಮ ಪತಿ ಅನಸ್ ಸೈಯದ್​ ಅವರೊಂದಿಗೆ ದುಬೈ ಪ್ರವಾಸಕ್ಕೆ ಹೋಗಿದ್ದ ಸನಾ ಖಾನ್, ಜಗತ್ತಿನ ಅತಿ ಉದ್ದದ ಕಟ್ಟಡವಾದ ಬುರ್ಜ್ ಖಲೀಫಾದ 122ನೇ ಮಹಡಿಯಲ್ಲಿರುವ ಅಟಮಾಸ್ಫಿಯರ್ ಎಂಬ ರೆಸ್ಟೊರೆಂಟ್​ನಲ್ಲಿ ಬೆಳಗಿನ ಉಪಾಹಾರ ಸೇವಿಸಿದ್ದಾರೆ. ತಮಗೆ ಸರ್​​ಪ್ರೈಸ್​ … Continue reading ಬುರ್ಜ್ ಖಲೀಫಾದಲ್ಲಿ ಬ್ರೇಕ್​​ಫಾಸ್ಟ್, ಗೋಲ್ಡನ್ ಕಾಫಿ !