VIDEO: ನನ್ನ ದಾಖಲೆ ಮುರಿಯಿರಿ, ಸಚಿನ್‌ಗೆ ಯುವರಾಜ್ ಪ್ರತಿ ಸವಾಲು!

ಬೆಂಗಳೂರು: ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್, ಲಾಕ್‌ಡೌನ್ ವೇಳೆ ಕ್ರಿಕೆಟಿಗರಿಗೆ ‘ಕೀಪ್ ಇಟ್ ಅಪ್’ ಸವಾಲೆಸೆದಿದ್ದರು. ಚೆಂಡನ್ನು ಬ್ಯಾಟ್ ಮೂಲಕ ಬೌನ್ಸಿಂಗ್ ಮಾಡುವ ಚಾಲೆಂಜ್ ಇದಾಗಿತ್ತು. ಇದಕ್ಕೆ ಪ್ರತಿಯಾಗಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಚೆಂಡು ಬೌನ್ಸಿಂಗ್ ಮಾಡುವ ಮೂಲಕ ಯುವರಾಜ್‌ಗೆ ವಿಶೇಷವಾದ ಸವಾಲನ್ನು ನೀಡಿದ್ದರು. ಇದನ್ನು ಸ್ವೀಕರಿಸಿರುವ ಯುವರಾಜ್ ಸಿಂಗ್, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಡುಗೆ ಮನೆಯೊಳಗೆ 100 ಬಾರಿ ಬೌನ್ಸಿಂಗ್ ಮಾಡಿರುವ ತಮ್ಮ ದಾಖಲೆಯನ್ನು ಮುರಿಯುವಂತೆ ಸಚಿನ್‌ಗೆ ಪ್ರತಿ ಸವಾಲು … Continue reading VIDEO: ನನ್ನ ದಾಖಲೆ ಮುರಿಯಿರಿ, ಸಚಿನ್‌ಗೆ ಯುವರಾಜ್ ಪ್ರತಿ ಸವಾಲು!