ಅಮೆರಿಕದ ಪುತ್ತಿಗೆ ಮಠದಲ್ಲಿ ಬೃಹತೀ ಸಹಸ್ರ ಯಾಗ

ಉಡುಪಿ: ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಪಾದರ ಪೀಠಾರೋಹಣದ ಸುವರ್ಣ ಮಹೋತ್ಸವದ ಅಂಗವಾಗಿ ಅಮೆರಿಕದ ಹೂಸ್ಟನ್​ ಮಹಾನಗರದಲ್ಲಿರುವ ಪುತ್ತಿಗೆ ಮಠದ ಶಿಷ್ಯರು, ಭಕ್ತರ ಸಹಕಾರದಲ್ಲಿ ಭಾನುವಾರ ಆಯೋಜಿಸಿದ್ದ ಬೃಹತೀ ಸಹಸ್ರ ಯಾಗ ಸಂಪನ್ನಗೊಂಡಿತು.ವಿದೇಶ ಗಳಲ್ಲಿ ಭಾರತೀಯ ಗೋತಳಿ ರಕ್ಷಿಸುವ ಮತ್ತು ಬೆಳೆಸುವ ಉದ್ದೇಶದಿಂದ ನಿರ್ಮಿಸಿರುವ ವಿಶಾಲವಾದ ಗೋಶಾಲೆಯ ಆವರಣದಲ್ಲಿ ಯಾಗ ಆಯೋಜಿಸಲಾಗಿತ್ತು. ಸಾವಿರಕ್ಕೂ ಅಧಿಕ ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡಿದ್ದರು. ಅರಣಿ ಮಥನ ಟೆಕ್ಸಾಸ್​ ಗೋ ಶಾಲಾ ಮತ್ತು ಗೀತಾ ಚಿಂತನ ಸಭಾ ವತಿಯಿಂದ … Continue reading ಅಮೆರಿಕದ ಪುತ್ತಿಗೆ ಮಠದಲ್ಲಿ ಬೃಹತೀ ಸಹಸ್ರ ಯಾಗ