VIDEO| ಚಲಿಸುವ ಸ್ಕೂಟರ್‌ನಲ್ಲಿ ಲಿಪ್​​ಲಾಕ್​ ಮಾಡಿದ ಯುವಕರು

ಉತ್ತರಪ್ರದೇಶ: ಚುಂಬನ ಕೇವಲ ಪ್ರೀತಿಯ ಪ್ರಕಟಣೆಯಷ್ಟೇ ಅಲ್ಲ, ಕಾಳಜಿ, ಆರೈಕೆ, ರಕ್ಷಣೆ, ಭರವಸೆ, ಆಪ್ತತೆ, ಅನ್ಯೋನ್ಯತೆ ಇಂತಹ ಅನೇಕ ಭಾವನೆಗಳನ್ನು ಸೂಚಿಸುತ್ತದೆ. ಪ್ರೇಮಿಗಳು ಪರಸ್ಪರರ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಚುಂಬಿಸುತ್ತಾರೆ. ಆದರೆ ಇತ್ತೀಚೆಗೆ ಚುಂಬನ ಅರ್ಥವೇ ಬದಲಾದಂತಿದೆ. ಚಲಿಸುತ್ತಿರುವ ಸ್ಕೂಟಿಯಲ್ಲಿ ಕುಳಿತ ಇಬ್ಬರು ಯುವಕರು  ಲಿಪ್​​ಲಾಕ್​​ ಮಾಡಿರುವ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಇದನ್ನೂ ಓದಿ: ಜೂನ್​ 4ರಂದು ಸ್ಥಳದಲ್ಲೇ ಚಿತ್ರ ಬಿಡಿಸಿ ಸ್ಪರ್ಧೆ: ವಿಜಯವಾಣಿ, ದಿಗ್ವಿಜಯ ನ್ಯೂಸ್​ನಿಂದ ಮಕ್ಕಳಿಗಾಗಿ ಆಯೋಜನೆ ಮೂವರು ಯುವಕರು ಸ್ಕೂಟರ್​ನಲ್ಲಿ ಕುಳಿತಿದ್ದಾರೆ. … Continue reading VIDEO| ಚಲಿಸುವ ಸ್ಕೂಟರ್‌ನಲ್ಲಿ ಲಿಪ್​​ಲಾಕ್​ ಮಾಡಿದ ಯುವಕರು