VIDEO| ಆನ್​ಲೈನ್​ ಗೇಮಿಂಗ್​ ಗೀಳಿಗೆ ಮಾನಸಿಕ ಸ್ಥಿಮಿತ ಕಳೆದುಕೊಂಡ ಬಾಲಕ

ಜೈಪುರ: ಆಘಾತಕಾರಿ ಘಟನೆಯೊಂದರಲ್ಲಿ ಬಾಲಕನೋರ್ವ ಆನ್​ಲೈನ್​ ಗೇಮಿಂಗ್​ ಗೀಳಿಗೆ ಬಿದ್ದು, 15 ವರ್ಷದ ಬಾಲಕನೊಬ್ಬನಿಗೆ ಡಿಸಾರ್ಡರ್​ ಆಗಿರುವ ಘಟನೆ ರಾಜಸ್ಥಾನದ ಅಲ್ವಾರ್​ನಲ್ಲಿ ನಡೆದಿದೆ. ಬಾಲಕ ಪ್ರತಿನಿತ್ಯ 15 ಘಂಟೆಗೂ ಹೆಚ್ಚಿನ ಕಾಲ ಪಬ್​-ಜಿ ಆಡುತ್ತಿದ್ದ ಎಂದು ಪೋಷಕರು ತಿಳಿಸಿದ್ದು, ಇದರ ಪರಿಣಾಮವಾಗಿ ಆತ ರಾತ್ರಿ ಮಲಗಿದ್ದ ವೇಳೆ ಫೈರ್​ ಫೈರ್​ ಎಂದು ಚೀರುತ್ತಾನೆ. ಇತ್ತೀಚಿನ ದಿನಗಳಲ್ಲಿ ಆತನಿಗೆ ಗೇಮ್​ ಆಡಲು ಮೊಬೈಲ್​ ಕೊಡದ ಪರಿಣಾಮ ಆತನ ಕೈ ನಡುಗಲು ಶುರು ಮಾಡಿದೆ ಎಂದು ಪೋಷಕರು ತಿಳಿಸಿದ್ದಾರೆ. ಈ … Continue reading VIDEO| ಆನ್​ಲೈನ್​ ಗೇಮಿಂಗ್​ ಗೀಳಿಗೆ ಮಾನಸಿಕ ಸ್ಥಿಮಿತ ಕಳೆದುಕೊಂಡ ಬಾಲಕ