ಟೋಕಿಯೊ ಒಲಿಂಪಿಕ್ಸ್‌ನ ಬಾಕ್ಸಿಂಗ್ ರಿಂಗ್‌ನಲ್ಲೇ ಪ್ರತಿಭಟನೆಗೆ ಕುಳಿತ ಬಾಕ್ಸರ್!

ಟೋಕಿಯೊ: ಒಲಿಂಪಿಕ್ಸ್‌ನಲ್ಲಿ ಸೂಪರ್ ಹೆವಿವೇಟ್ ಬಾಕ್ಸಿಂಗ್ ಸ್ಪರ್ಧೆಯ ಕ್ವಾರ್ಟರ್​ಫೈನಲ್‌ನಲ್ಲಿ ಅನರ್ಹಗೊಂಡ ಫ್ರಾನ್ಸ್ ಬಾಕ್ಸರ್ ಮೌರಡ್ ಅಲೀವ್, ಬಾಕ್ಸಿಂಗ್ ರಿಂಗ್‌ನಲ್ಲೇ ಸುಮಾರು ಒಂದು ಗಂಟೆ ಕಾಲ ಕುಳಿತುಕೊಂಡು ರೆಫ್ರಿ ತೀರ್ಪಿನ ವಿರುದ್ಧ ಪ್ರತಿಭಟನೆ ನಡೆಸಿದರು. ಮೌರಡ್ ಉದ್ದೇಶಪೂರ್ವಕವಾಗಿ ತಲೆಯಿಂದ ಗುದ್ದಿ ಎದುರಾಳಿ ಬ್ರಿಟನ್‌ನ ಫ್ರೇಜರ್ ಕ್ಲಾರ್ಕ್ ಕಣ್ಣಿನ ಪಕ್ಕ ಗಾಯಗೊಳಿಸಿದರು ಎಂದು ಆರೋಪಿಸಿ ರೆಫ್ರಿ ಆಂಡಿ ಮುಸ್ಟಾಚಿಯೊ, 2ನೇ ಸುತ್ತಿನಲ್ಲಿ 4 ಸೆಕೆಂಡ್ ಬಾಕಿ ಇರುವಾಗಲೇ ಅವರನ್ನು ಅನರ್ಹಗೊಳಿಸಿದ್ದರು. ಆದರೆ ರೆಫ್ರಿ ತೀರ್ಪು ಹೊರಬಿದ್ದ ಬಳಿಕ ಮೌರಡ್ ಅಲೀವ್ … Continue reading ಟೋಕಿಯೊ ಒಲಿಂಪಿಕ್ಸ್‌ನ ಬಾಕ್ಸಿಂಗ್ ರಿಂಗ್‌ನಲ್ಲೇ ಪ್ರತಿಭಟನೆಗೆ ಕುಳಿತ ಬಾಕ್ಸರ್!