ಮೆಲ್ಬೋರ್ನ್ ಟೆಸ್ಟ್‌ಗೆ ‘ಬಾಕ್ಸಿಂಗ್ ಡೇ’ ಹೆಸರು ಹೇಗೆ ಬಂತು ಗೊತ್ತೇ?

ಮೆಲ್ಬೋರ್ನ್: ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಪ್ರತಿ ವರ್ಷ ಡಿಸೆಂಬರ್ 26ರಂದು ಆರಂಭಗೊಳ್ಳುವ ಟೆಸ್ಟ್ ಪಂದ್ಯವನ್ನು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಎಂದು ಕರೆಯಲಾಗುತ್ತದೆ. ಇದು ಸಾಕಷ್ಟು ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ, ಗೊಂದಲ ಹುಟ್ಟಿಸುತ್ತ ಬಂದಿದೆ. ಕ್ರಿಕೆಟ್‌ಗೂ, ಬಾಕ್ಸಿಂಗ್‌ಗೂ ಏನು ಸಂಬಂಧ ಎಂದು ಹಲವರು ಆಗಾಗ ಪ್ರಶ್ನೆಗಳನ್ನು ಎತ್ತಿದ್ದಾರೆ. ಹಾಗಾದರೆ, ಮೆಲ್ಬೋರ್ನ್ ಟೆಸ್ಟ್ ಪಂದ್ಯವನ್ನು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಎಂದು ಯಾಕೆ ಕರೆಯುತ್ತಾರೆ ಎಂಬುದಕ್ಕೆ ಇಲ್ಲಿದೆ ವಿವರಣೆ. ನಿಜಕ್ಕಾದರೆ, ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೂ ಬಾಕ್ಸಿಂಗ್ ಆಟಕ್ಕೂ ‘ಬಾಕ್ಸಿಂಗ್ … Continue reading ಮೆಲ್ಬೋರ್ನ್ ಟೆಸ್ಟ್‌ಗೆ ‘ಬಾಕ್ಸಿಂಗ್ ಡೇ’ ಹೆಸರು ಹೇಗೆ ಬಂತು ಗೊತ್ತೇ?