ಸರಿಯಾಗಿ ಬ್ಲೌಸ್ ಸ್ಟಿಚಿಂಗ್ ಮಾಡದ ಟೈಲರ್​ಗೆ ಬಿತ್ತು 5000 ರೂ. ದಂಡ

ಗುಜರಾತ್​​: ಮಹಿಳೆಯ ಬಟ್ಟೆಗಳನ್ನು ಹೊಲಿಯುವಲ್ಲಿ ತಪ್ಪು ಮಾಡಿದ ಟೈಲರ್​ಗೆ ಗ್ರಾಹಕರ ವೇದಿಕೆ ಅಂಗಡಿಗೆ 5 ಸಾವಿರ ದಂಡ ವಿಧಿಸಿದೆ.  ಯಾವುದೇ ವಸ್ತುವನ್ನು ಖರೀದಿಸುವಾಗ ದೂರು ಬಂದರೆ, ಅದರ ಬಗ್ಗೆ ಧ್ವನಿ ಎತ್ತುವ ಹಕ್ಕು ಪ್ರತಿಯೊಬ್ಬ ಗ್ರಾಹಕನಿಗೂ ಇದೆ. ಇಂತಹದೊಂದು ಪ್ರಕರಣ ಗುಜರಾತ್‌ನ ವಡೋದರಾ ನಗರದಲ್ಲಿ ಬೆಳಕಿಗೆ ಬಂದಿದೆ. ನಡೆದಿದ್ದೇನು?: ಮಹಿಳೆಯೊಬ್ಬಳು ಮದುವೆ ಸಮಾರಂಭದ ಹಿನ್ನೆಲೆ ಹೊಸ ಸೀರೆ ಖರೀದಿ ಮಾಡಿ ಗುಜರಾತ್‌ನ ವಡೋದರಾ ಜಿಲ್ಲೆಯ ಅಂಗಡಿಯೊಂದಕ್ಕೆ ಬಟ್ಟೆ ಹೊಲಿಯಲು ಟೈಲರ್​ ಬಳಿ ಕೊಟ್ಟು ಸರಿಯಾದ ಅಳತೆ ಕೂಡಾ … Continue reading ಸರಿಯಾಗಿ ಬ್ಲೌಸ್ ಸ್ಟಿಚಿಂಗ್ ಮಾಡದ ಟೈಲರ್​ಗೆ ಬಿತ್ತು 5000 ರೂ. ದಂಡ