ಕಳಾಹೀನ ಕಮಲ: ಬಿಜೆಪಿ ವರಿಷ್ಠರ ನಿರಾಸಕ್ತಿ, ಸೊರಗಿದ ಮುಖಂಡರು

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು ಹೊದ್ದು ಮಲಗಿದ ನಾಯಕತ್ವ, ಸೊರಗಿದ ಮುಖಂಡರು, ಕನಲಿದ ಕಾರ್ಯಕರ್ತರು. ಇದೆಲ್ಲ ಪ್ರಸ್ತುತ ರಾಜ್ಯ ಬಿಜೆಪಿಗೆ ಹೊಂದಿಕೆಯಾಗುವ ವಿಶೇಷಣಗಳಾಗಿವೆ. ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಭರದ ಸಿದ್ಧತೆ ನಡೆಸಿರುವಾಗಲೇ ರಾಜ್ಯ ಕಮಲಪಡೆ ಕಳಾಹೀನವಾಗಿ ಮುದುರಿ ಕುಳಿತಿದೆ. ಪಕ್ಷದ ವರಿಷ್ಠರು ಮೈತ್ರಿ ಸರ್ಕಾರ ಪತನ, ಆ ಸಂದರ್ಭಕ್ಕೆ ಬೇಕಾದ ಆಪರೇಷನ್ ಕಮಲ, ಚುನಾವಣೆಗೆ ತೋರಿಸಿದ ಆಸಕ್ತಿಯ ಶೇ.10ರಷ್ಟನ್ನೂ ಪಕ್ಷ ಸೋತು ಕುಳಿತಾಗ ತೋರಿಸದಿರುವುದು ಕಾರ್ಯಕರ್ತರು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತೆ ಮಾಡಿದೆ. 28 ಲೋಕಸಭಾ ಕ್ಷೇತ್ರಗಳ ಪೈಕಿ … Continue reading ಕಳಾಹೀನ ಕಮಲ: ಬಿಜೆಪಿ ವರಿಷ್ಠರ ನಿರಾಸಕ್ತಿ, ಸೊರಗಿದ ಮುಖಂಡರು