ಉದ್ಯೋಗಿಗಳಿಗೆ ಹಾಗಲಕಾಯಿ ತಿನ್ನಿಸಿದ ಕಂಪನಿ; ಕಾರಣ ತಿಳಿದರೆ ಶಾಕ್ ಆಗ್ತೀರಾ…

ಚೀನಾ: ಕಾರ್ಪೊರೇಟ್ ಕಂಪನಿ ಎಂದರೆ ಟಾರ್ಗೆಟ್ ನೀಡುವುದು ಸಾಮಾನ್ಯ. ಐಟಿ ಕಂಪನಿಗಳು ನೀಡಿದ ಗುರಿಗಳನ್ನು ಪೂರ್ಣಗೊಳಿಸಬೇಕು. ಚೀನಾದ ಕಾರ್ಪೊರೇಟ್ ಕಂಪನಿಯ ಉದ್ಯೋಗಿಗಳಿಗೆ ಕೆಲಸದ ಒತ್ತಡ, ಟಾರ್ಗೆಟ್​​ ಮತ್ತು ಶಿಫ್ಟ್‌ಗಳು ಸಾಮಾನ್ಯವಾಗಿದೆ. ಕೊಟ್ಟಿರುವ ಗುರಿಗಳನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸಬೇಕು ಎಂದು ಎಲ್ಲಾ ಕಂಪನಿಗಳು ಕಟ್ಟುನಿಟ್ಟಾಗಿ ಹೇಳುತ್ತವೆ. ಇಲ್ಲದಿದ್ದರೆ ಇನ್ಕ್ರಿಮೆಂಟ್ ಇರುವುದಿಲ್ಲ. ಬಡ್ತಿ ಇರುವುದಿಲ್ಲ, ಉದ್ಯೋಗವೂ ಕೈ ತಪ್ಪಬಹುದು. ಆದರೆ ಇಲ್ಲೊಂದು ಕಂಪನಿ ನೀಡಿರುವ ಶಿಕ್ಷೆ ಮಾತ್ರ ವಿಚಿತ್ರವಾಗಿದೆ. ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ವಿಚಿತ್ರ ಶಿಕ್ಷೆ ನೀಡಿದೆ. ಕಂಪನಿ ನೀಡಿದ … Continue reading ಉದ್ಯೋಗಿಗಳಿಗೆ ಹಾಗಲಕಾಯಿ ತಿನ್ನಿಸಿದ ಕಂಪನಿ; ಕಾರಣ ತಿಳಿದರೆ ಶಾಕ್ ಆಗ್ತೀರಾ…