ಈಗ ಮದ್ಯ ಸೇವನೆ ಅಗ್ಗ; ನೂತನ ಅಬಕಾರಿ ನೀತಿಗೆ ಸಂಪುಟ ಅಸ್ತು

ಲಖನೌ: ವಿವಿಧ ಆಹಾರ ಪದಾರ್ಥಗಳೊಂದಿಗೆ, ಪಾನೀಯಗಳು ಸಹ ನಮ್ಮ ದೈನಂದಿನ ಜೀವನದಲ್ಲಿ ಬಹಳ ಮುಖ್ಯವಾದ ಭಾಗವಾಗಿದೆ. ಹಾಲು, ನೀರು, ಲಸ್ಸಿ, ಮಜ್ಜಿಗೆ ಇತ್ಯಾದಿ. ಇವುಗಳನ್ನು ನಾವು ದಿನನಿತ್ಯ ಸೇವಿಸುತ್ತೇವೆ. ಆದರೆ ಸಾಂದರ್ಭಿಕವಾಗಿ ಸೇವಿಸುವ ಕೆಲವು ಪಾನೀಯಗಳಿವೆ. ಈ ಪಾನೀಯಗಳು ಬಿಯರ್ ಅಥವಾ ವೈನ್ ಇತ್ಯಾದಿಗಳನ್ನು ಒಳಗೊಂಡಿರುತ್ತವೆ. ಮದ್ಯಪ್ರಿಯರು ಕೆಲವರು ಬಿಯರ್ ಅನ್ನು ತುಂಬಾ ಇಷ್ಟಪಡುತ್ತಾರೆ. ಅವರು ಬಿಯರ್ ಕುಡಿಯಲು ಮಾತ್ರ ಬಯಸುತ್ತಾರೆ. ಇದಕ್ಕೆ ಪೂರಕವೆಂಬಂತೆ ಉತ್ತರ ಪ್ರದೇಶ ಕ್ಯಾಬಿನೆಟ್ ಬುಧವಾರ 2024-25ರ ಹೊಸ ಅಬಕಾರಿ ನೀತಿಗೆ ಅನುವೋದನೆ ನೀಡಿದೆ. ಇದರಲ್ಲಿ … Continue reading ಈಗ ಮದ್ಯ ಸೇವನೆ ಅಗ್ಗ; ನೂತನ ಅಬಕಾರಿ ನೀತಿಗೆ ಸಂಪುಟ ಅಸ್ತು