ವಾಟ್ಸಾಪ್​ನಲ್ಲೇ ಆಟೋ-ಕ್ಯಾಬ್​ ಬುಕ್​ ಮಾಡಬಹುದು! ಈ ನಗರದಲ್ಲಿ ಪೈಲಟ್​ ಪ್ರಾಜೆಕ್ಟ್​

ನವದೆಹಲಿ: ಓಲಾ, ಊಬರ್​ನಂಥ ಕಂಪೆನಿಗಳಿಂದಾಗಿ ದೇಶದ ಅನೇಕ ನಗರಗಳಲ್ಲಿ ಈಗ ಆಟೋ ಅಥವಾ ಕ್ಯಾಬ್​ಅನ್ನು ಮನೆ ಬಾಗಿಲಿಗೇ ಕರೆಸಿಕೊಳ್ಳುವ ಸೌಲಭ್ಯ ಸಿಕ್ಕಿದೆ. ಸ್ಮಾರ್ಟ್​ಫೋನಿನಲ್ಲಿ ಆ್ಯಪ್​ ಡೌನ್​ಲೋಡ್​ ಮಾಡಿಕೊಂಡು ಬುಕ್​ ಮಾಡುವುದೊಂದೇ ಬಾಕಿ! ಆದರೆ, ಇನ್ನು ಮುಂದಕ್ಕೆ ಈ ರೀತಿಯ ಸೇವೆ ಬಳಸಲು ಪ್ರತ್ಯೇಕ ಆ್ಯಪ್​ಗಳ ಅಗತ್ಯವೂ ಬೀಳದಿರಬಹುದು. ಹೌದು, ಊಬರ್​ ಕಂಪೆನಿ ತನ್ನ ಬಳಕೆದಾರರಿಗೆ ಜನಪ್ರಿಯ ನೆಟ್​​ವರ್ಕಿಂಗ್​ ಆ್ಯಪ್​ ಆದ ವಾಟ್ಸಾಪ್​ ಮೂಲಕವೇ ರೈಡ್​ ಬುಕ್​ ಮಾಡುವುದಕ್ಕೂ ಅವಕಾಶ ಕಲ್ಪಿಸುವ ಯೋಜನೆ ಮಾಡಿದೆ. ಜಗತ್ತಿನಲ್ಲೇ ಮೊದಲಿಗೆ ಭಾರತದ … Continue reading ವಾಟ್ಸಾಪ್​ನಲ್ಲೇ ಆಟೋ-ಕ್ಯಾಬ್​ ಬುಕ್​ ಮಾಡಬಹುದು! ಈ ನಗರದಲ್ಲಿ ಪೈಲಟ್​ ಪ್ರಾಜೆಕ್ಟ್​