ಎಂದಿಗೂ ಮಾಜಿ ಆಗಲ್ಲ ಅಂತ ಮನವರಿಕೆಯಾಗಿದೆ: ಪುತ್ರಿ ಜಾಹ್ನವಿ ಬಾಯ್​ಫ್ರೆಂಡ್​ ಬಗ್ಗೆ ಬೋನಿ ಕಪೂರ್​ ಮಾತು

ಮುಂಬೈ: ಬಾಲಿವುಡ್​ ಖ್ಯಾತ ನಿರ್ಮಾಪಕ ಬೋನಿ ಕಪೂರ್​ ಅವರು ತಮ್ಮ ಪುತ್ರಿ ಹಾಗೂ ನಟಿ ಜಾಹ್ನವಿ ಕಪೂರ್ ಅವರ​ ಬಾಯ್​ಫ್ರೆಂಡ್​ ಶಿಖರ್​ ಪಹರಿಯಾ ಜತೆಗಿನ ತಮ್ಮ ಒಡೆನಾಟದ ಬಗ್ಗೆ ಮಾತನಾಡಿದ್ದಾರೆ. ಶಿಖರ್​ ಅವರನ್ನು ನಮ್ಮ ಜೀವನದಲ್ಲಿ ಹೊಂದಿರುವುದು ನಮಗೆ ದೊರೆತ ಆಶೀರ್ವಾದ ಎಂದಿರುವ ಬೋನಿ ಕಪೂರ್ ಮಗಳು ಮತ್ತು ಶಿಖರ್ ನಡುವಿನ ಪ್ರೇಮ​ ಸಂಬಂಧಕ್ಕೆ ಗ್ರಿನ್​ ಸಿಗ್ನಲ್​ ನೀಡಿದ್ದಾರೆ. ಜೂಮ್​ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬೋನಿ ಕಪೂರ್​, ನಾನು ಕೂಡ ಆತನನ್ನು (ಶಿಖರ್​) ಪ್ರೀತಿಸುತ್ತೇನೆ. ಕೆಲವು … Continue reading ಎಂದಿಗೂ ಮಾಜಿ ಆಗಲ್ಲ ಅಂತ ಮನವರಿಕೆಯಾಗಿದೆ: ಪುತ್ರಿ ಜಾಹ್ನವಿ ಬಾಯ್​ಫ್ರೆಂಡ್​ ಬಗ್ಗೆ ಬೋನಿ ಕಪೂರ್​ ಮಾತು