ನಕಲಿ ರೈತರಿಗೆ ಬೋನಫೈಡ್ ಸರ್ಟಿಫಿಕೇಟ್; ತೆರಿಗೆ ವಂಚಿಸಲು ಕೃಷಿಕರ ಹೆಸರಲ್ಲಿ ನೋಂದಣಿ

ಕೀರ್ತಿನಾರಾಯಣ ಸಿ. ಬೆಂಗಳೂರು: ಯಾರದ್ದೋ ಕೃಷಿ ಜಮೀನಿಗೆ ಇನ್ಯಾರೋ ನಕಲಿ ‘ಬೋನಫೈಡ್ ಸರ್ಟಿಫಿಕೇಟ್’ಗಳನ್ನು ಸೃಷ್ಟಿಸಿಕೊಳ್ಳು ತ್ತಿರುವ ಬಹುದೊಡ್ಡ ಹಗರಣ ರಾಜ್ಯದಲ್ಲಿ ಬೆಳಕಿಗೆ ಬಂದಿದೆ. ಈ ನಕಲಿ ಬೋನಫೈಡ್ ಸರ್ಟಿಫಿಕೇಟ್​ಗಳನ್ನೇ ಸಲ್ಲಿಸಿ ಟ್ರ್ಯಾಕ್ಟರ್, ಟ್ರಾಲಿ ಹಾಗೂ ಇನ್ನಿತರ ಯಂತ್ರೋಪಕರಣಗಳ ಖರೀದಿಗೆ ಬ್ಯಾಂಕ್​ಗಳಿಂದ ಸಾಲ ಪಡೆಯಲಾಗಿದೆ. ಕೃಷಿ ಬಳಕೆಯ ಹೆಸರಿನಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್​ಟಿಒ) ನೋಂದಣಿ ಮಾಡಿಸುವ ಮೂಲಕ ಬೊಕ್ಕಸಕ್ಕೆ ಕೋಟ್ಯಂತರ ರೂ. ರಸ್ತೆ ತೆರಿಗೆ ವಂಚಿಸಲಾಗಿದೆ. ಕೃಷಿ ಬಳಕೆಯ ವಾಹನವಾದರೆ ರಸ್ತೆ ತೆರಿಗೆ (ವೈಟ್​ಬೋರ್ಡ್) ಬರೀ 1500 ರೂ. … Continue reading ನಕಲಿ ರೈತರಿಗೆ ಬೋನಫೈಡ್ ಸರ್ಟಿಫಿಕೇಟ್; ತೆರಿಗೆ ವಂಚಿಸಲು ಕೃಷಿಕರ ಹೆಸರಲ್ಲಿ ನೋಂದಣಿ