ಬಾಲಿವುಡ್​ ಟಾಪ್​ ಸಿನಿಮಾಗಳ ಬಿಡುಗಡೆಗೆ ಮುಳುವಾಯ್ತು ಐಪಿಎಲ್​!

ಮುಂಬೈ: ಬಿಡುಗಡೆಗೆ ಸಿದ್ಧವಿರುವ ಬಾಲಿವುಡ್​ ಸಿನಿಮಾಗಳಿಗೆ ಒಂದಾದ ನಂತರ ಒಂದು ಸಮಸ್ಯೆ ಎದುರಾಗುತ್ತಿದೆ. ಇಷ್ಟು ದಿನ ಕರೊನಾ ಹಿನ್ನೆಲೆಯಲ್ಲಿ ಚಿತ್ರಮಂದಿರ ಸ್ಥಗಿತಗೊಂಡಿದ್ದರಿಂದ ಸಿನಿಮಾ ಪ್ರದರ್ಶನ ಇರಲಿಲ್ಲ. ಬಳಿಕ ಓಟಿಟಿಯಲ್ಲಾದರೂ ಬಿಡುಗಡೆ ಮಾಡಿಕೊಂಡರಾಯಿತೆಂದು ತಂಡಗಳು ಪ್ಲಾನ್​ ಮಾಡಿಕೊಂಡಿದ್ದವು. ಆದರೆ, ಇದೀಗ ಆ ಸಿನಿಮಾಗಳಿಗೆ ಐಪಿಎಲ್​ ಕಂಟಕವಾಗಿ ಪರಿಣಮಿಸಿದೆ. ಇದನ್ನೂ ಓದಿ: ಇಡೀ ಚಿತ್ರರಂಗವನ್ನು ದೂಷಿಸುವುದು ತಪ್ಪಲ್ವಾ? ಜಯಾ ಬಚ್ಚನ್​ ಪ್ರಶ್ನೆ ಹೌದು, ಜೂನ್​ ತಿಂಗಳಲ್ಲಿಯೇ ಸರಣಿ ಸಿನಿಮಾಗಳನ್ನು ಬಿಡುಗಡೆ ಮಾಡಿಕೊಳ್ಳುವುದಾಗಿ ಡಿಸ್ನಿ ಹಾಟ್​​ಸ್ಟಾರ್ ಹೇಳಿಕೊಂಡಿತ್ತು. ಅಕ್ಷಯ್​ ಕುಮಾರ್, ಅಜಯ್​ ದೇವಗನ್​, … Continue reading ಬಾಲಿವುಡ್​ ಟಾಪ್​ ಸಿನಿಮಾಗಳ ಬಿಡುಗಡೆಗೆ ಮುಳುವಾಯ್ತು ಐಪಿಎಲ್​!