‘ಭಾರತೀಯ ಚಿತ್ರರಂಗದ ಇತಿಹಾಸವನ್ನೇ ಬದಲಿಸಲಿದೆ’: ಬಹುನಿರೀಕ್ಷಿತ ‘ಡಂಕಿ’ಯ ಫಸ್ಟ್ ರಿವ್ಯೂ ಔಟ್

ಮುಂಬೈ: ಶಾರುಖ್ ಖಾನ್‌ಗೆ 2023 ರ ವರ್ಷವು ಬಹಳ ಅದೃಷ್ಟದ ವರ್ಷವಾಗಿದೆ. ವರ್ಷದ ಆರಂಭದಲ್ಲಿ ಬಿಡುಗಡೆಯಾದ ಬಾಲಿವುಡ್‌ನ ಕಿಂಗ್ ಖಾನ್‌ನ ‘ಪಠಾಣ್’ ಬ್ಲಾಕ್‌ಬಸ್ಟರ್ ಆಗಿತ್ತು. ನಂತರ, ‘ಜವಾನ್’ ವರ್ಷದ ಮಧ್ಯದಲ್ಲಿ ಬಿಡುಗಡೆಯಾಯಿತು. ಈ ಚಿತ್ರವೂ ಬಾಕ್ಸ್ ಆಫೀಸ್​​ನಲ್ಲಿ ಎಲ್ಲಾ ದಾಖಲೆಗಳನ್ನು ಮುರಿದಿದೆ. ಇದೀಗ 2023ನೇ ವರ್ಷ ಮುಗಿಯುವ ಹಂತದಲ್ಲಿದ್ದು, ಬಾಲಿವುಡ್ ಕಿಂಗ್ ಮತ್ತೊಮ್ಮೆ ತಮ್ಮ ಮುಂಬರುವ ಚಿತ್ರ ‘ಡಂಕಿ’ ಮೂಲಕ ಸದ್ದು ಮಾಡಲು ತಯಾರಿ ನಡೆಸಿದ್ದಾರೆ.  ಚಿತ್ರದ ಪೋಸ್ಟರ್, ಟ್ರೇಲರ್ ಮತ್ತು ಟೀಸರ್ ಈಗಾಗಲೇ ‘ಡಂಕಿ’ ಬಗ್ಗೆ … Continue reading ‘ಭಾರತೀಯ ಚಿತ್ರರಂಗದ ಇತಿಹಾಸವನ್ನೇ ಬದಲಿಸಲಿದೆ’: ಬಹುನಿರೀಕ್ಷಿತ ‘ಡಂಕಿ’ಯ ಫಸ್ಟ್ ರಿವ್ಯೂ ಔಟ್