ಬಾಲಿವುಡ್​ ನಟಿಯ ಅತ್ತೆಯಿಂದ ಫ್ಲಿಪ್​ ದಿ ಸ್ವಿಚ್​ ಹಾಡಿಗೆ ಹೆಜ್ಜೆ: ವೈರಲ್​ ಆಯ್ತು ಈ ಜೋಡಿಯ ಡ್ಯಾನ್ಸ್​

ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ರೀತಿಯ ಚಾಲೆಂಜ್​ಗಳನ್ನು ನೋಡಿದ್ದೇವೆ. ಕೀಕಿ ಚಾಲೆಂಜ್​, ನೋ ಮೇಕಪ್​ ಚಾಲೆಂಜ್​ ಹೀಗೆ ಅನೇಕ ರೀತಿಯ ಚಾಲೆಂಜ್​ಗಳು ಜಾಲತಾಣಗಳಲ್ಲಿ ಸದ್ದು ಮಾಡಿ ಹೋಗಿವೆ. ಇದೀಗ ಫ್ಲಿಪ್​ ದಿ ಸ್ವಿಚ್​ ಚಾಲೆಂಜ್​ ಟ್ರೆಂಡಿಂಗ್​ನಲ್ಲಿದ್ದು, ಅನೇಕ ಸೆಲೆಬ್ರಿಟಿಗಳು ಈ ಚಾಲೆಂಜ್​ ಸ್ವೀಕರಿಸಿ ಹೆಜ್ಜೆ ಹಾಕುತ್ತಿರುವ ವಿಡಿಯೋಗಳು ವೈರಲ್​ ಆಗುತ್ತಿವೆ. ವಿಶೇಷವೆನಿಸುವಂತೆ ಬಾಲಿವುಡ್​ನ ನಟಿ ಸಮೀರಾ ರೆಡ್ಡಿ ತನ್ನ ಅತ್ತೆಯ ಜತೆ ಈ ಚಾಲೆಂಜನ್ನು ಸ್ವೀಕರಿಸಿದ್ದಾರೆ. ತಮ್ಮ ಅಧಿಕೃತ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ನಟಿ ಚಾಲೆಂಜ್​ ಸ್ವೀಕರಿಸಿರುವ ವಿಡಿಯೋವನ್ನು … Continue reading ಬಾಲಿವುಡ್​ ನಟಿಯ ಅತ್ತೆಯಿಂದ ಫ್ಲಿಪ್​ ದಿ ಸ್ವಿಚ್​ ಹಾಡಿಗೆ ಹೆಜ್ಜೆ: ವೈರಲ್​ ಆಯ್ತು ಈ ಜೋಡಿಯ ಡ್ಯಾನ್ಸ್​