ಅವರು ಹಾಗೆ ಮಾಡಬಾರದಿತ್ತು ; “ಡ್ರೀಮ್​ ಗರ್ಲ್​ 2′ ಚಿತ್ರತಂಡದ ಬಗ್ಗೆ ನಟಿ ನುಶ್ರತ್​ ಭರೂಚಾ ಬೇಸರ

ಬಾಲಿವುಡ್​ ನಟಿ ನುಶ್ರತ್​ ಭರೂಚಾ, 14 ವರ್ಷಗಳ ಕರಿಯರ್​ನಲ್ಲಿ 20ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. 2019ರಲ್ಲಿ ರಿಲೀಸ್​ ಆದ “ಡ್ರೀಮ್​ಗರ್ಲ್​’ನಲ್ಲಿ ಆಯುಷ್ಮಾನ್​ ಖುರಾನಾಗೆ ನಾಯಕಿಯಾಗಿದ್ದರು. ಆದರೆ, ಇದೀಗ “ಡ್ರೀಮ್​ಗರ್ಲ್​ 2’ನಲ್ಲಿ ಅವರಿಗೆ ಕೊಕ್​ ನೀಡಿರುವ ಚಿತ್ರತಂಡ, ಅನನ್ಯಾ ಪಾಂಡೆಗೆ ಅವಕಾಶ ನೀಡಿದೆ. ಇದನ್ನೂ ಓದಿ : ತಲೆ ಬೋಳಿಸಿಕೊಂಡ ‘ಮನಸೆಲ್ಲಾ ನೀನೆ’ ಸಿನಿಮಾ ನಟಿ; ಏನಾಯ್ತು? ಎಂದ ಅಭಿಮಾನಿಗಳು ಮೊದಲ ಭಾಗದಲ್ಲಿ ನಟಿಸಿದ್ದ ನಾಯಕ ಆಯುಷ್ಮಾನ್​ ಹಾಗೂ ಮಂಜೋತ್​ ಸಿಂಗ್​, ಅನ್ನು ಕಪೂರ್​, ವಿಜಯ್​ ರಾಜ್​ ಸೇರಿ … Continue reading ಅವರು ಹಾಗೆ ಮಾಡಬಾರದಿತ್ತು ; “ಡ್ರೀಮ್​ ಗರ್ಲ್​ 2′ ಚಿತ್ರತಂಡದ ಬಗ್ಗೆ ನಟಿ ನುಶ್ರತ್​ ಭರೂಚಾ ಬೇಸರ