ಪಾರ್ಟಿಯಲ್ಲಿ ಕಿರುಕುಳ ನೀಡಿದ ಯುವತಿ ! ಬಾಲಿವುಡ್​ ನಟಿಯ ಬೇಸರ…

‘ಇಷ್ಕ್’, ‘ಚಾಚಿ 420’ ಸೇರಿ ಕೆಲವು ಚಿತ್ರಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ಫಾತಿಮಾ ಸನಾ ಶೇಖ್ ನಂತರ ‘ದಂಗಲ್’, ‘ಲೂಡೋ’, ‘ಥಾರ್’, ‘ಥಗ್ಸ್ ಆ್ ಹಿಂದುಸ್ಥಾನ್’ ಸೇರಿ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸದ್ಯ ಫಾತಿಮಾ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಜೀವನಾಧಾರಿತ ‘ಸ್ಯಾಮ್ ಬಹದ್ದೂರ್’ ಚಿತ್ರದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದು, ಸಿನಿಮಾ ನಾಳೆ ರಿಲೀಸ್ ಆಗಲಿದೆ. ಇದನ್ನೂ ಓದಿ : ನಯನತಾರಾ 75 & ಕೌಂಟಿಂಗ್; ಗಮನ ಸೆಳೆದ ಅನ್ನಪೂರಣಿ ವಿಭಿನ್ನ … Continue reading ಪಾರ್ಟಿಯಲ್ಲಿ ಕಿರುಕುಳ ನೀಡಿದ ಯುವತಿ ! ಬಾಲಿವುಡ್​ ನಟಿಯ ಬೇಸರ…