ಸೆಕ್ಸ್​ ಡಾಲ್​ನೊಂದಿಗಿನ ಮದುವೆ ಮುರಿದುಕೊಂಡ ಬಾಡಿಬಿಲ್ಡರ್​! ಈಗ ಇವನಿಗೆ ಜತೆಯಾಗಿರೋದು ಮತ್ತೊಂದು ಸೆಕ್ಸ್​ ಡಾಲ್​!

ನೂರ್​ ಸುಲ್ತಾನ್​: ಈ ವಿಶ್ವದಲ್ಲಿ ಅದೆಂತಹ ವಿಚಿತ್ರ ಜನರಿದ್ದಾರೆ ಎನ್ನುವುದಕ್ಕೆ ಈ ಮನುಷ್ಯ ಒಂದು ಉದಾಹರಣೆ. ಕಳೆದ ವರ್ಷವಷ್ಟೇ ಒಂದು ಸೆಕ್ಸ್​ ಡಾಲ್​ ಜತೆ ದಾಂಪತ್ಯ ಜೀವನವನ್ನು ಆರಂಭಿಸಿದ್ದ ಬಾಡಿಬಿಲ್ಡರ್​ ಇದೀಗ ಆ ಡಾಲ್​ಗೆ ವಿಚ್ಛೇದನ ನೀಡಿದ್ದಾನಂತೆ. ಅವಳ ಬದಲಾಗಿ ಮತ್ತೊಬ್ಬ ಸೆಕ್ಸ್​ ಡಾಲ್​ನ್ನು ಮನೆಗೆ ಕರೆಸಿಕೊಳ್ಳುವ ನಿರ್ಧಾರವನ್ನೂ ಮಾಡಿದ್ದಾನಂತೆ. ಕಝಾಕಿಸ್ತಾನ್​ ಮೂಲದ ಬಾಡಿಬಿಲ್ಡರ್ ಯುರಿ ತೊಲೊಚ್ಕೋ​ ಕಳೆದ ವರ್ಷ ನವೆಂಬರ್​ನಲ್ಲಿ ಮಾರ್ಗೋ ಹೆಸರಿನ ಸೆಕ್ಸ್​ ಡಾಲ್​ ಅನ್ನು ಮದುವೆಯಾಗಿದ್ದ. ಕ್ರಿಸ್​ಮಸ್​ಗೂ ಮೊದಲೇ ಸೆಕ್ಸ್​ ಡಾಲ್​ ತುಂಡು … Continue reading ಸೆಕ್ಸ್​ ಡಾಲ್​ನೊಂದಿಗಿನ ಮದುವೆ ಮುರಿದುಕೊಂಡ ಬಾಡಿಬಿಲ್ಡರ್​! ಈಗ ಇವನಿಗೆ ಜತೆಯಾಗಿರೋದು ಮತ್ತೊಂದು ಸೆಕ್ಸ್​ ಡಾಲ್​!