ಕಾಲೇಜಿಗೆ ಹೋದಾಕೆ ನಾಪತ್ತೆ: 1 ತಿಂಗಳ ನಂತ್ರ ಪ್ರಿಯಕರನ​ ಡೆತ್​ನೋಟ್​ನಿಂದ ಭೀಕರ ಸಂಗತಿ ಬಯಲು

ಮುಂಬೈ: ನಾಪತ್ತೆಯಾಗಿದ್ದ ಯುವತಿಯೊಬ್ಬಳು ಒಂದು ತಿಂಗಳ ಬಳಿಕ ಶವವಾಗಿ ಪತ್ತೆಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಬಾಯ್​ಫ್ರೆಂಡ್​ನ​ ಡೆತ್​ನೋಟ್​ ನೆರವಿನಿಂದ ದೊರೆತ ಮಾಹಿತಿಯ ಮೇರೆಗೆ ಪೊಲೀಸರು ಹುಡುಕಾಟ ನಡೆಸಿದಾಗ ಆಕೆಯ ಶವ ಪತ್ತೆಯಾಗಿದೆ. ಮೃತ ಯುವತಿಯನ್ನು ವೈಷ್ಣವಿ (19) ಎಂದು ಗುರುತಿಸಲಾಗಿದೆ. ಆಕೆಯ ಪ್ರಿಯಕರ ವೈಭವ್​ ಆಕೆಯನ್ನು ಕೊಲೆ ಮಾಡಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಂಬಂಧವನ್ನು ಕಡಿದುಕೊಂಡಿದ್ದಕ್ಕೆ ಆಕ್ರೋಶಗೊಂಡಿದ್ದ ವೈಭವ್​, ವೈಷ್ಣವಿಯನ್ನು ಕೊಲೆ ಮಾಡಿದ್ದಾನೆಂದು ತಿಳಿದುಬಂದಿದೆ. ಅಂದಹಾಗೆ ವೈಷ್ಣವಿ, ಕಾಲೇಜು ವಿದ್ಯಾರ್ಥಿನಿಯಾಗಿದ್ದಳು. 2023ರ ಡಿಸೆಂಬರ್ 12ರಂದು ನಾಪತ್ತೆಯಾಗಿದ್ದಳು. ಬೆಳಗ್ಗೆ … Continue reading ಕಾಲೇಜಿಗೆ ಹೋದಾಕೆ ನಾಪತ್ತೆ: 1 ತಿಂಗಳ ನಂತ್ರ ಪ್ರಿಯಕರನ​ ಡೆತ್​ನೋಟ್​ನಿಂದ ಭೀಕರ ಸಂಗತಿ ಬಯಲು