5 ವರ್ಷ ಅವಧಿಗೆ ಮೆಟ್ರೋ ನಿಲ್ದಾಣಗಳ ಹೆಸರಿನ ಹಕ್ಕು; ಆದಾಯ ಹೆಚ್ಚಿಸಲು ಬಿಎಂಆರ್​ಸಿಎಲ್​ ಚಿಂತನೆ

ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಿಗೆ ಹೆಸರಿಡುವ ಹಕ್ಕನ್ನು 5 ವರ್ಷಗಳ ಅವಧಿಗೆ ನೀಡಲು ಬೆಂಗಳೂರು ಮೆಟ್ರೋ ರೈಲು ನಿಗಮ ಮುಂದಾಗಿದ್ದು, ಈ ಮೂಲಕ ಹೆಚ್ಚಿನ ಆದಾಯ ಗಳಿಸಿಲು ಚಿಂತನೆ ನಡೆಸಿದೆ. ಹೆಸರಿಡುವುದು, ಮಾರಾಟ ಪ್ರದೇಶ ಒದಗಿಸುವುದು, ಜಾಹೀರಾತು ಪ್ರದರ್ಶನಕ್ಕೆ ಸ್ಥಳಾವಕಾಶ, ನಿಲ್ದಾಣದ ಪೇಂಟಿಂಗ್​ ಹಕ್ಕು ವರ್ಗಾವಣೆ ಇತ್ಯಾದಿಗೆ ಅವಕಾಶ ನೀಡಲಾಗುವುದು ಎಂದು ಬಿಎಂಆರ್​ಸಿಎಲ್​ ವೆಬ್​ಸೈಟ್​ನಲ್ಲಿ ತಿಳಿಸಿದೆ. ಸದ್ಯದ ನೀತಿ ಪ್ರಕಾರ, 30 ವರ್ಷಗಳ ಅವಧಿಗೆ ಹೆಸರಿನ ಹಕ್ಕು, ಸ್ಟೇಷನ್​ಗೆ ನೇರ ಪ್ರವೇಶ, ವಾಣಿಜ್ಯ ಸ್ಥಳ ಬಳಕೆಗೆ ಬಿಎಂಆರ್​ಸಿಎಲ್​ … Continue reading 5 ವರ್ಷ ಅವಧಿಗೆ ಮೆಟ್ರೋ ನಿಲ್ದಾಣಗಳ ಹೆಸರಿನ ಹಕ್ಕು; ಆದಾಯ ಹೆಚ್ಚಿಸಲು ಬಿಎಂಆರ್​ಸಿಎಲ್​ ಚಿಂತನೆ