ಸದ್ಯದಲ್ಲೇ ಕ್ಯೂಆರ್​ ಕೋಡ್​ ಆ್ಯಪ್​ ಬಿಡುಗಡೆ; ನಮ್ಮ ಮೆಟ್ರೋ ಟಿಕೆಟ್​ ಖರೀದಿಗೆ ಸಹಕಾರಿ

ಬೆಂಗಳೂರು: ದಿನದಿಂದ ದಿನಕ್ಕೆ ನಮ್ಮ ಮೆಟ್ರೋ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಪ್ರಯಾಣಿಕರ ಅನುಕೂಲಕ್ಕಾಗಿ ಕ್ಯೂಆರ್​ ಕೋಡ್​ ವ್ಯವಸ್ಥೆಯನ್ನು ಸಾರ್ವತ್ರಿಕ ವೇದಿಕೆಗೆ ತರಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್​ಸಿಎಲ್​) ಮುಂದಾಗಿದೆ. ನಮ್ಮ ಮೆಟ್ರೋದಲ್ಲಿ ಈಗಾಗಲೇ ಕ್ಯೂಆರ್​ ಕೋಡ್​ ವ್ಯವಸ್ಥೆ ಇದೆ. ಆದರೆ, ಅಸ್ತಿತ್ವದಲ್ಲಿರುವ ಕ್ಯೂಆರ್​ ಕೋಡ್​ ಎಲ್ಲ ಅಪ್ಲಿಕೇಶನ್​ಗಳಿಗೆ ಹೊಂದಿಕೆ ಆಗುವುದಿಲ್ಲ. ಬದಲಾಗಿ ಕೆಲವು ಡಿಜಿಟಲ್​ ಪೇಮೆಂಟ್​ ಆ್ಯಪ್​ಗಳೊಂದಿಗೆ ಮಾತ್ರ ಬಳಕೆಯಾಗುತ್ತಿದೆ. ಹೀಗಾಗಿ ಟಿಕೆಟ್​, ಟೋಕನ್​ರಹಿತ ಚಾಲನೆಗೆ ಅವಕಾಶ ನೀಡುವ ಈ ಕ್ಯೂಆರ್​ ಕೋಡ್​ … Continue reading ಸದ್ಯದಲ್ಲೇ ಕ್ಯೂಆರ್​ ಕೋಡ್​ ಆ್ಯಪ್​ ಬಿಡುಗಡೆ; ನಮ್ಮ ಮೆಟ್ರೋ ಟಿಕೆಟ್​ ಖರೀದಿಗೆ ಸಹಕಾರಿ