ವರ್ಲ್ಡ್​ ಕ್ಲಾಸ್​ ರೈಲು ನಿಲ್ದಾಣವಾಗಲಿದೆ ಯಶವಂತಪುರ; ರೂ. 377 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ

ಬೆಂಗಳೂರು: ಬೆಂಗಳೂರಿನ ಪ್ರಮುಖ ರೈಲು ನಿಲ್ದಾಣ ಮೆಜೆಸ್ಟಿಕ್​ (ಕ್ರಾಂತಿವೀರ ಸಂಳ್ಳಿ ರಾಯಣ್ಣ- ಕೆಎಸ್​ಆರ್), ಇದನ್ನು ಮೀರುವ ರೀತಿಯಲ್ಲಿ ಬೆಂಗಳೂರಿನ ಇನ್ನೊಂದು ರೈಲು ನಿಲ್ದಾಣ ಪ್ರಗತಿ ಕಾಣುತ್ತಿದೆ. ಇದೇ ಯಶವಂತಪುರ ರೈಲು ನಿಲ್ದಾಣ. ಈಗಾಗಲೇ ಸಾಕಷ್ಟು ಬೆಳವಣಿಗೆ ಕಂಡಿರುವ ಯಶವಂತಪುರ ರೈಲು ನಿಲ್ದಾಣವನ್ನು ವಿಶ್ವದರ್ಜೆಯ ನಿಲ್ದಾಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ ಈಗ 377 ಕೋಟಿ ರೂಪಾಯಿ ವ್ಯಯಿಸಲು ಉದ್ದೇಶಿಸಲಾಗಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೇ ಸೋಮವಾರ ಈ ವಿಷಯ ಬಹಿರಂಗಪಡಿಸಿದ್ದಾರೆ. ಇಲ್ಲಿ ಕೆಲವು ಸಿವಿಲ್ ಕಾಮಗಾರಿಗಳನ್ನು ಪರಿಶೀಲಿಸಿದ ನಂತರ … Continue reading ವರ್ಲ್ಡ್​ ಕ್ಲಾಸ್​ ರೈಲು ನಿಲ್ದಾಣವಾಗಲಿದೆ ಯಶವಂತಪುರ; ರೂ. 377 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ