ಬಾಹುಬಲಿ ಚಿತ್ರದ ಭಲ್ಲಾಳದೇವನ ವರಿಸುತ್ತಾಳಂತೆ ಈ ಚೆಲುವೆ!

ಚೆನ್ನೈ: ಬಾಹುಬಲಿ ಚಿತ್ರಕ್ಕೆ ಜೀವ ತುಂಬಿದ ಮತ್ತೊಬ್ಬ ನಟ ರಾಣಾ ಡಗ್ಗುಬಾಟಿ. ಭಲ್ಲಾಳದೇವನಾಗಿ ಅವರ ನಟನೆ ಅಮೋಘ. ಇಂಥ ನಟ ಚೆಲುವೆಯೊಬ್ಬಳ ಪ್ರೇಮಪಾಶಕ್ಕೆ ಸಿಲುಕಿದ್ದರು. ಇತ್ತೀಚೆಗೆ ಇವರು ಆಕೆಗೆ ಪ್ರೊಪೋಸ್​ ಮಾಡಿದ್ದರು. ಅದಕ್ಕೆ ಆ ಚೆಲುವೆ ಯೆಸ್​ ಎಂದಿದ್ದಾಳಂತೆ. ರಾಣಾ ಅವರೇ ಈ ವಿಷಯವನ್ನು ಟ್ವೀಟ್​ ಮಾಡಿದ್ದು, ತಾವಿಬ್ಬರು ಒಟ್ಟಾಗಿ ನಗುತ್ತಿರುವ ಚಿತ್ರದೊಂದಿಗೆ ಆಕೆ ಯೆಸ್​ ಎಂದಳು ಎಂದು ಬರೆದಿದ್ದಾರೆ. ಇದನ್ನೂ ಓದಿ: ಶಿವರಾಜ್​ಕುಮಾರ್​, ಉಪೇಂದ್ರ ಸಂಭ್ರಮಕ್ಕೆ ಇನ್ನೊಂದು ವಾರವಷ್ಟೇ ಬಾಕಿ!! ರಾಣಾ ಅವರ ಮದುವೆಯಾಗಲು ಒಪ್ಪಿರುವ … Continue reading ಬಾಹುಬಲಿ ಚಿತ್ರದ ಭಲ್ಲಾಳದೇವನ ವರಿಸುತ್ತಾಳಂತೆ ಈ ಚೆಲುವೆ!