ಈ ಅದ್ಭುತ ಚಿತ್ರ ಸೆರೆಹಿಡಿಯಲು ಫೋಟೋಗ್ರಾಫರ್ ಕಬಿನಿ​ ಕಾಡಿನಲ್ಲಿ ಕಳೆದ ದಿನವೆಷ್ಟು ಗೊತ್ತಾ?

ಬೆಂಗಳೂರು: ಕೆಲವು ದಿನಗಳ ಹಿಂದೆ ರಾಜ್ಯದ ಕಬಿನಿ ಅರಣ್ಯದಲ್ಲಿ ಸೆರೆಹಿಡಿಯಲಾಗಿದ್ದ ಕರಿ ಚಿರತೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದವು. ಚಿರತೆ ನೋಡಿದ ಅನೇಕರು ಅದನ್ನು ಜಂಗಲ್ ಬುಕ್‌‌ ಸಿನಿಮಾದ ‘ಬಘೀರಾ’ ಎಂದು ವರ್ಣಿಸಿದ್ದರು. ಚಿತ್ರಗಳನ್ನು ಶಾಜ್​ ಝಂಗ್​ ಎಂಬುವರು ಸೆರೆಹಿಡಿದಿದ್ದರು. ಇದನ್ನೂ ಓದಿ: ಸ್ಟೇವ್​ ಹಫ್​ ಯಾರು? ಸುಶಾಂತ್​ ಆತ್ಮದ ಜತೆ ಸಂಪರ್ಕ ಸಾಧಿಸಿದ್ಹೇಗೆ?: ಇಲ್ಲಿದೆ ಕುತೂಹಲಕರ ಸಂಗತಿ! ಇದೀಗ ಮತ್ತೊಂದು ಚಿತ್ರ ಜಾಲತಾಣದಲ್ಲಿ ತುಂಬಾ ಸದ್ದು ಮಾಡುತ್ತಿದೆ. ಈ ಬಾರಿ ಬಘೀರಾ ಒಬ್ಬನೇ ಇಲ್ಲ. … Continue reading ಈ ಅದ್ಭುತ ಚಿತ್ರ ಸೆರೆಹಿಡಿಯಲು ಫೋಟೋಗ್ರಾಫರ್ ಕಬಿನಿ​ ಕಾಡಿನಲ್ಲಿ ಕಳೆದ ದಿನವೆಷ್ಟು ಗೊತ್ತಾ?