25 ಲಕ್ಷ ರೂಪಾಯಿ ಪ್ರೈಸ್ ಬಂದಿದೆ ಎಂದು ಬ್ಲ್ಯಾಕ್​ಮೇಲ್ ಶುರುಮಾಡಿದ್ರು!

ಬೆಂಗಳೂರು: ಐಫೋನ್ ಬಳಸುತ್ತಿದ್ದ ಮಹಿಳೆಗೆ 25 ಲಕ್ಷ ರೂ. ಬಹುಮಾನಕ್ಕೆ ಆಯ್ಕೆಯಾಗಿರುವುದಾಗಿ ನಂಬಿಸಿರುವ ಅಪರಿಚಿತ ದುಷ್ಕರ್ವಿುಗಳು ಆಕೆಯಿಂದ 49 ಸಾವಿರ ರೂ. ಪಡೆದಿದ್ದಲ್ಲದೇ ಮತ್ತೆ ಹಣ ಕೊಡುವಂತೆ ಬ್ಲ್ಯಾಕ್​ಮೇಲ್ ಮಾಡುತ್ತಿದ್ದಾರೆ. ವಸಂತನಗರ ನಿವಾಸಿ ಸಂತ್ರಸ್ತ ಮಹಿಳೆಯ ಪತಿ ಕೊಟ್ಟ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ಕೇಂದ್ರ ವಿಭಾಗ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ತ ಮಹಿಳೆ ಕೆಲ ತಿಂಗಳಿಂದ ಐಫೋನ್ ಬಳಸುತ್ತಿದ್ದಾರೆ. ಆ. 25ರಂದು ವಿವಿಧ ನಂಬರ್​ಗಳಿಂದ ಕರೆ ಮಾಡಿದ್ದ ಅಪರಿಚಿತರು, 25 ಲಕ್ಷ ರೂ. ಬಹುಮಾನಕ್ಕೆ … Continue reading 25 ಲಕ್ಷ ರೂಪಾಯಿ ಪ್ರೈಸ್ ಬಂದಿದೆ ಎಂದು ಬ್ಲ್ಯಾಕ್​ಮೇಲ್ ಶುರುಮಾಡಿದ್ರು!