ಲೋಕಸಮರಕ್ಕೆ ‘ಮೋದಿ ಗ್ಯಾರಂಟಿ​’ ಅಸ್ತ್ರ: ದೇಶದಲ್ಲಿ ಮೂರು ಹೊಸ ಬುಲೆಟ್​ ಟ್ರೈನ್​ ಯೋಜನೆ ಜಾರಿ!

ನವದೆಹಲಿ: ಮುಂದಿನ ದಿನಗಳಲ್ಲಿ ಭಾರತದಲ್ಲಿ ಮೂರು ಬುಲೆಟ್​ ಟ್ರೈನ್​ಗಳನ್ನು ಜಾರಿಗೊಳಿಸುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಹತ್ವದ ಘೋಷಣೆ ಮಾಡಿದರು. ಇದನ್ನೂ ಓದಿ: ರಿಂಕು, ಗಿಲ್​ ಔಟ್‌, ರಿಯಾನ್​ ಪರಾಗ್​ ಇನ್​: ಟಿ20 ವಿಶ್ವಕಪ್​ಗೆ ಬಲಿಷ್ಠ ಭಾರತ ತಂಡ ಕಟ್ಟಿದ ಮೊಹಮ್ಮದ್​ ಕೈಫ್​! ಭಾನುವಾರ ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಮಾನಾಡಿದ ಮೋದಿ ಅವರು. ದೇಶದ ಉತ್ತರ, ಪೂರ್ವ ಮತ್ತು ದಕ್ಷಿಣ ಭಾಗಕ್ಕೆ ಹೊಸ ಮೂರು ಬುಲೆಟ್​ … Continue reading ಲೋಕಸಮರಕ್ಕೆ ‘ಮೋದಿ ಗ್ಯಾರಂಟಿ​’ ಅಸ್ತ್ರ: ದೇಶದಲ್ಲಿ ಮೂರು ಹೊಸ ಬುಲೆಟ್​ ಟ್ರೈನ್​ ಯೋಜನೆ ಜಾರಿ!