ಬಿಜೆಪಿ ಪದಾಧಿಕಾರಿಗಳ ಸಭೆ : ಅಂತಃಕಲಹದ‌ ಅಡ್ಡ‌ಪರಿಣಾಮ ತಪ್ಪಿಸಲು ಕಸರತ್ತು

ಬೆಂಗಳೂರು: ಕೆಲವು ಶಾಸಕರ ವ್ಯತಿರಿಕ್ತ ಹೇಳಿಕೆ, ಅಂತಃಕಲಹಗಳು ರಾಜ್ಯದ ಆಡಳಿತ ಪಕ್ಷ ಬಿಜೆಪಿಯ ಸಂಘಟನೆ ಮೇಲೆ ಅಡ್ಡಪರಿಣಾಮ ಬೀರುವುದನ್ನು ತಪ್ಪಿಸಿ, ಸಂಘಟನೆ ಕ್ರಿಯಾಶೀಲಗೊಳಿಸುವ ಕಸರತ್ತು ನಡೆದಿದೆ. ಗೊಂದಲ ಬಗೆಹರಿಸಿ, ಸರ್ಕಾರ ಮತ್ತು ಪಕ್ಷವನ್ನು ಒಟ್ಟಿಗೆ ಕೊಂಡೊಯ್ಯುವಂತೆ ಮಾಡಲು ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಶ್ರಮಿಸುತ್ತಿದ್ದಾರೆ. ಸಿಂಗ್​ ಅವರ ರಾಜ್ಯಪ್ರವಾಸದ ಮೂರನೇ ದಿನವಾದ ಇಂದು, ಪಕ್ಷದ ರಾಜ್ಯ ಕಚೇರಿಯಲ್ಲಿ ರಾಜ್ಯ ಸಮಿತಿ ಪದಾಧಿಕಾರಿಗಳು ಹಾಗೂ ಯುವ ಮೋರ್ಚಾಗಳ ಅಧ್ಯಕ್ಷರ ಸಭೆ ನಡೆಸುತ್ತಿದ್ದಾರೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, … Continue reading ಬಿಜೆಪಿ ಪದಾಧಿಕಾರಿಗಳ ಸಭೆ : ಅಂತಃಕಲಹದ‌ ಅಡ್ಡ‌ಪರಿಣಾಮ ತಪ್ಪಿಸಲು ಕಸರತ್ತು