ಕರಾವಳಿಯಿಂದಲೇ ಶುರು ಬಿಜೆಪಿಯ ಪಕ್ಷಾಂತರ ಪರ್ವ

* ಪಿ.ಬಿ.ಹರೀಶ್ ರೈ ಮಂಗಳೂರು : ಅವಿಭಜಿತ ದ.ಕ.ಜಿಲ್ಲೆ ಬಿಜೆಪಿಯ ಶಕ್ತಿ ಕೇಂದ್ರ . ಪಕ್ಷದ ಶಿಸ್ತಿಗೆ ಹೆಸರಾದ ಜಿಲ್ಲೆ .ಆದರೆ ಬಿಜೆಪಿ ಶಾಸಕರ ಪಕ್ಷಾಂತರ ಪರ್ವ ಕೂಡಾ ಇಲ್ಲಿಂದಲೇ ಆರಂಭವಾಗಿದೆ ಎನ್ನುವುದು ಗಮನಾರ್ಹ ಅಂಶ. ಬಾಕಿಲ ಹುಕ್ರಪ್ಪ, ವಸಂತ ಬಂಗೇರರಿಂದ ವಲಸೆ ಪ್ರಕ್ರಿಯೆ ಶುರು. ಬೈಂದೂರು ಕ್ಷೇತ್ರದ ಮಾಜಿ ಶಾಸಕ ಸುಕುಮಾರ್ ಶೆಟ್ಟಿ ಈಗ ಹೊಸ ಸೇರ್ಪಡೆ. * ಮೊದಲ ಶಾಸಕರೇ ದೂರ: 1983ರಲ್ಲಿ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಒಟ್ಟು 8 ಮಂದಿ ಬಿಜೆಪಿ ಶಾಸಕರು ಆಯ್ಕೆಯಾಗಿದ್ದರು. … Continue reading ಕರಾವಳಿಯಿಂದಲೇ ಶುರು ಬಿಜೆಪಿಯ ಪಕ್ಷಾಂತರ ಪರ್ವ