‘ನನ್​ ಹತ್ರ ಕೇಳಿ ನನ್ನ ಮೇಲೆ ಎಫ್​ಐಆರ್​ ದಾಖಲಿಸೋದು ಪೊಲೀಸರ ಕರ್ತವ್ಯ’ ಎಂದ ಶಾಸಕಿ!

ಪಟ್ನಾ: ಈ ಶಾಸಕಿಯ ಮೇಲೆ ಕಳ್ಳತನದ ಆರೋಪ ಹೊರಿಸಿದ್ದ ಕಾಲೇಜು ಆಡಳಿತ ಮಂಡಳಿ, ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿತ್ತು. ಆದರೆ ಈ ಬಗ್ಗೆ ಶಾಸಕಿಯ ಬಳಿ ಮಾಹಿತಿ ಕೇಳಿದಾಗ ಈ ಬಗ್ಗೆ ನನ್ನಲ್ಲಿ ಅವರು ಕೇಳಿಲ್ಲ. ನನ್ನ ಬಳಿ ಕೇಳಿ ಪೊಲೀಸರು ಎಫ್​ಐಆರ್​ ದಾಖಲಿಸಬೇಕು. ಅದು ಅವರ ಕರ್ತವ್ಯ ಎಂದಿದ್ದಾರೆ! ಬಿಜೆಪಿ ಶಾಸಕಿ ರಶ್ಮಿ ವರ್ಮಾ ವಿರುದ್ಧ ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಕಳ್ಳತನದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಇಂದು ಮಾಹಿತಿ ನೀಡಿದ್ದಾರೆ. … Continue reading ‘ನನ್​ ಹತ್ರ ಕೇಳಿ ನನ್ನ ಮೇಲೆ ಎಫ್​ಐಆರ್​ ದಾಖಲಿಸೋದು ಪೊಲೀಸರ ಕರ್ತವ್ಯ’ ಎಂದ ಶಾಸಕಿ!