1 : 4 ಅನುಪಾತದ ಪ್ರತೀಕಾರ ತಗೊಳ್ತೇವೆ- ಟಿಎಂಸಿಗೆ ಬಿಜೆಪಿ ಕಡಕ್ ವಾರ್ನಿಂಗ್ !

ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ನಡುವಿನ ಸಮರ ತೀವ್ರಗೊಂಡಿದೆ. ಬಿಜೆಪಿ ಕಾರ್ಯಕರ್ತರ ಹತ್ಯೆಯನ್ನು ಇದೇ ರೀತಿ ಇನ್ನೂ ಮುಂದುವರಿಸಿದರೆ, ನಿಮ್ಮದೇ ಶೈಲಿಯಲ್ಲಿ ನಾವು ಪ್ರತೀಕಾರ ತೀರಿಸುತ್ತೇವೆ ಎಂದು ಬಿಜೆಪಿ ನಾಯಕರು ಟಿಎಂಸಿಗೆ ಎಚ್ಚರಿಕೆ ನೀಡಿದ್ದಾರೆ. ಮುರ್ಷಿದಾಬಾದ್​ ಜಿಲ್ಲೆಯಲ್ಲಿ ಬಿಜೆಪಿ ನಾಯಕರಾದ ಸುದೀಪ್ತೋ ಚಟರ್ಜಿ ಮತ್ತು ತಾಪಸ್ ಘೋಷ್​ ಮೇಲೆ ಹಲ್ಲೆ ನಡೆದ ಬೆನ್ನಲ್ಲೇ ಬಿಜೆಪಿ ನಾಯಕರಿಂದ ಈ ಎಚ್ಚರಿಕೆ ಸಂದೇಶ ರವಾನೆಯಾಗಿದೆ. ಭಾನುವಾರ ಪಕ್ಷದ ಕಾರ್ಯಾಗಾರ ಮುಗಿಸಿ … Continue reading 1 : 4 ಅನುಪಾತದ ಪ್ರತೀಕಾರ ತಗೊಳ್ತೇವೆ- ಟಿಎಂಸಿಗೆ ಬಿಜೆಪಿ ಕಡಕ್ ವಾರ್ನಿಂಗ್ !