ಪಟೇಲರ ಹುಟ್ಟೂರಲ್ಲಿ ಬಿಜೆಪಿಯತ್ತ ಒಲವೇಕೆ?: ಗುಜರಾತ್ ಕಣ, ವಿಜಯವಾಣಿ ಪ್ರತ್ಯಕ್ಷ ಚಿತ್ರಣ..

| ರಾಘವ ಶರ್ಮ ನಿಡ್ಲೆ ದೆಹಲಿಗುಜರಾತಿನ ಖೇಡಾ ಜಿಲ್ಲೆಯ ನಡಿಯಾದ್​ಗೆ ಭಾರತದ ಇತಿಹಾಸದಲ್ಲಿ ವಿಶೇಷ ಸ್ಥಾನವಿದೆ. 1875ರಲ್ಲಿ ಭಾರತದ ಉಕ್ಕಿನ ಮನುಷ್ಯ, ಮಾಜಿ ಉಪಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಜನಿಸಿದ್ದು ಇದೇ ಪಟ್ಟಣದಲ್ಲಿ. ಸೋದರಮಾವ ದುಂಗರ್​ಭಾಯಿ ಪಟೇಲ್ ಮನೆಯಲ್ಲಿ ಜನಿಸಿದ ವಲ್ಲಭರು, ಪ್ರಾಥಮಿಕ ಶಿಕ್ಷಣವನ್ನು ಇಲ್ಲೇ ಪೂರ್ಣಗೊಳಿಸಿ, ನಂತರ ಕುಟುಂಬದೊಂದಿಗೆ ಸುಮಾರು 30 ಕಿಮೀ ದೂರದಲ್ಲಿರುವ ಆನಂದ್ ಜಿಲ್ಲೆ (ವಿಧಾನಸಭೆ) ವ್ಯಾಪ್ತಿಯ ಕರಮ್ದ್​ನಲ್ಲಿ ನೆಲೆಸಿದ್ದರು. ಗುಜರಾತ್ ರಾಜಕಾರಣಿಗಳಿಗೆ ನಡಿಯಾದ್ ಅಚ್ಚುಮೆಚ್ಚಿನ ಸ್ಥಳ. ಪ್ರತಿ ಚುನಾವಣೆ ಸಂದರ್ಭದಲ್ಲಿ ಸುತ್ತಮುತ್ತಲಿನ … Continue reading ಪಟೇಲರ ಹುಟ್ಟೂರಲ್ಲಿ ಬಿಜೆಪಿಯತ್ತ ಒಲವೇಕೆ?: ಗುಜರಾತ್ ಕಣ, ವಿಜಯವಾಣಿ ಪ್ರತ್ಯಕ್ಷ ಚಿತ್ರಣ..