ಇಂದು ನಡೆಯಲಿದೆ ಬಿಜೆಪಿ ನಾಯಕರ ಹೈ ವೋಲ್ಟೇಜ್​ ಮೀಟಿಂಗ್​!

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಚುನಾವಣೆ ಗೆಲ್ಲಲು ಬಿಜೆಪಿ ಮಹಾತಂತ್ರ ರಚಿಸುತ್ತಿದ್ದು ದೆಹಲಿಯಲ್ಲಿ ಸಭೆ ನಂತರ ರಾಜ್ಯದಲ್ಲೂ ಮಹತ್ವಕಾರಿ ಸಭೆ ನಡೆಯಲಿದೆ. ಕಾರ್ಯಕಾರಿಣಿಯಲ್ಲಿ ರಾಷ್ಟ್ರೀಯ ನಾಯಕರು ಸೂಚಿಸಿರುವ ಕಾರ್ಯತಂತ್ರಗಳು, ಕೊಟ್ಟ ಕಾರ್ಯಗಳ ಅನುಷ್ಠಾನ ಸಂಬಂಧ ಸಭೆ ನಡೆಯಲಿದ್ದು ಇಂದು ರಾಜ್ಯ ನಾಯಕರ ಹೈವೋಲ್ಟೇಜ್ ಮೀಟಿಂಗ್ ನಡೆಯಲಿದೆ. ಆ ತಂತ್ರಗಳನ್ನು ಇಲ್ಲಿ ಜಾರಿ ಮಾಡುವ ಬಗ್ಗೆ ಮಹತ್ವದ ಚರ್ಚೆ ನಡೆಯಲಿದ್ದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಮುಖ್ಯಮಂತ್ರಿ … Continue reading ಇಂದು ನಡೆಯಲಿದೆ ಬಿಜೆಪಿ ನಾಯಕರ ಹೈ ವೋಲ್ಟೇಜ್​ ಮೀಟಿಂಗ್​!