ಮಗಳಿಗೆ ವ್ಯಾಪಾರದಲ್ಲಿ ಇಂಟ್ರೆಸ್ಟ್​ ಇಲ್ಲ ಅಂತ ಬಿಸ್ಲೆರಿ ಕಂಪೆನಿಯನ್ನೇ ಮಾರಲಿದ್ದಾರಾ.?!

ನವದೆಹಲಿ: ಟಾಟಾ ಕನ್ಸ್ಯೂಮರ್ಸ್​ ಅಂದಾಜು 6,000-7,000 ಕೋಟಿ ರೂ. ಬೆಲೆ ಬಾಳುವ ಭಾರತದ ಅತಿದೊಡ್ಡ ಕುಡಿಯುವ ನೀರಿನ ಕಂಪನಿ ಬಿಸ್ಲೇರಿಯನ್ನು ಖರೀದಿಸಿಕೊಳ್ಳಲು ಮುಂದಾಗಿದೆ. ಈ ಹಿಂದೆ ಬಿಸ್ಲೆರಿ ಸಂಸ್ಥೆಯ ಅಧ್ಯಕ್ಷ ರಮೇಶ್ ಚೌಹಾಣ್ ತಂಪು ಪಾನೀಯ ಬ್ರಾಂಡ್‌ಗಳಾದ ಥಮ್ಸ್ಅಪ್, ಗೋಲ್ಡ್​ಸ್ಪಾಟ್ ಮತ್ತು ಲಿಮ್ಕಾವನ್ನು ಬ್ರ್ಯಾಂಡ್​ಗಳನ್ನು ಕೋಕಾ-ಕೋಲಾಗೆ ಮಾರಾಟ ಮಾಡಿದ್ದರು. ಇದಾದ ಮೂರು ದಶಕಗಳ ನಂತರ ಬಿಸ್ಲೆರಿ ಸಂಸ್ಥೆಯನ್ನು ಟಾಟಾ ಕನ್ಸ್ಯೂಮರ್ಸ್​ಗೆ ಮಾರಲಿದ್ದಾರೆ. ಸದ್ಯಕ್ಕೆ ಒಪ್ಪಂದದ ಭಾಗವಾಗಿ ಎರಡು ವರ್ಷಗಳ ಕಾಲ ರಮೇಶ್​ ಚೌಹಾಣ್​ ನೇತೃತ್ವದ ಮ್ಯಾನೇಜ್​ಮೆಂಟ್​ ಮುಂದುವರಿಯಲಿದೆ. … Continue reading ಮಗಳಿಗೆ ವ್ಯಾಪಾರದಲ್ಲಿ ಇಂಟ್ರೆಸ್ಟ್​ ಇಲ್ಲ ಅಂತ ಬಿಸ್ಲೆರಿ ಕಂಪೆನಿಯನ್ನೇ ಮಾರಲಿದ್ದಾರಾ.?!