ಚುನಾವಣಾ ಕಣದಲ್ಲಿ ಕೋಟ್ಯಧೀಶರ ಅದೃಷ್ಟ ಪರೀಕ್ಷೆ; ಸಾಲ ಇಲ್ಲದ ಕಾಗೇರಿ | ಶತಕೋಟಿ ಒಡೆಯ ಭೈರತಿ ಬಸವರಾಜು

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ನಾಮಪತ್ರ ಸಲ್ಲಿಕೆ ಭರಾಟೆಯೂ ಜೋರಾಗಿದ್ದು, ಭರ್ಜರಿ ರ್ಯಾಲಿ, ರೋಡ್​ ಶೋಗಳು ನಡೆಯುತ್ತಿವೆ. ಕೋಟ್ಯಾಧೀಶ ರಾಜಕಾರಣಿಗಳು ಅದೃಷ್ಟ ಪರೀಕ್ಷೆಗಾಗಿ ಉಮೇದುವಾರಿಕೆ ಸಲ್ಲಿಸುತ್ತಿದ್ದಾರೆ ಕೋಟ್ಯಾಧಿಪತಿ ನಾರಾ ಭರತ್​ ರೆಡ್ಡಿ ಬಳ್ಳಾರಿ ನಗರ ವಿಧಾನ ಸಭೆ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ನಾರಾ ಭರತ್​ ರೆಡ್ಡಿ ಕೋಟ್ಯಾಧಿಪತಿಯಾಗಿದ್ದು, ಅವರ ಚರಾಸ್ತಿ ಮೌಲ್ಯ 20.32ಕೋಟಿ ರೂ., ಸ್ಥಿರಾಸ್ತಿ ಮೌಲ್ಯ 64.13 ಕೋಟಿ ರೂ. ಸೇರಿ ಒಟ್ಟು 84.45 ಕೋಟಿ ರೂ. ಇದೆ. ಪತ್ನಿ ಬಿ.ಎಸ್​.ವೈಜಯಂತಿ ರೆಡ್ಡಿ ಅವರ … Continue reading ಚುನಾವಣಾ ಕಣದಲ್ಲಿ ಕೋಟ್ಯಧೀಶರ ಅದೃಷ್ಟ ಪರೀಕ್ಷೆ; ಸಾಲ ಇಲ್ಲದ ಕಾಗೇರಿ | ಶತಕೋಟಿ ಒಡೆಯ ಭೈರತಿ ಬಸವರಾಜು