Oscars 2024: 87 ವರ್ಷಗಳ ದಾಖಲೆ ಮುರಿದು ಹೊಸ ಇತಿಹಾಸ ಸೃಷ್ಟಿಸಿದ 22 ವರ್ಷದ ಗಾಯಕಿ ಬಿಲ್ಲಿ ಎಲಿಶ್!

ಮುಂಬೈ: ಅತ್ಯಂತ ಜನಪ್ರಿಯ ಗಾಯಕಿ ಬಿಲ್ಲಿ ಎಲಿಶ್ ಅವರು ‘ಬಾರ್ಬಿ’ ಚಿತ್ರದ ‘ವಾಟ್ ವಾಸ್ ಐ ಮೇಡ್ ಫಾರ್’ ಗೀತೆಗೆ ಆಸ್ಕರ್ 2024ರ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. 22 ವರ್ಷದ ಬಿಲ್ಲಿ ಎಲಿಶ್ ಎರಡನೇ ಬಾರಿಗೆ ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಜತೆಗೆ 87 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಎರಡು ಬಾರಿ ಆಸ್ಕರ್ ವಿಜೇತರಾದ ಅತ್ಯಂತ ಕಿರಿಯ ಗಾಯಕಿಯಾಗಿದ್ದಾರೆ. ಬಿಲ್ಲಿ ಜೊತೆಗೆ, ಗಾಯಕ ಫಿನೇಸ್ ಅವರು ‘ಬಾರ್ಬಿ’ ಚಿತ್ರದ … Continue reading Oscars 2024: 87 ವರ್ಷಗಳ ದಾಖಲೆ ಮುರಿದು ಹೊಸ ಇತಿಹಾಸ ಸೃಷ್ಟಿಸಿದ 22 ವರ್ಷದ ಗಾಯಕಿ ಬಿಲ್ಲಿ ಎಲಿಶ್!