ಲಸಿಕೆ ತಯಾರಿಕೆ ಸಾಮರ್ಥ್ಯ ಹೆಚ್ಚಿಸಿಕೊಂಡ ಭಾರತಕ್ಕೆ ಬಿಲ್​ ಗೇಟ್ಸ್​ ಪ್ರಶಂಸೆ

ನ್ಯೂಯಾರ್ಕ್​/ನವದೆಹಲಿ: ಜಗತ್ತಿನಲ್ಲಿ ದೊಡ್ಡ ಪ್ರಮಾಣದಲ್ಲಿ ಲಸಿಕೆಗಳ ಉತ್ಪಾದನೆ ನಡೆಯುತ್ತಿರುವ ಘಟಕಗಳು ಸೀಮಿತ ಸಂಖ್ಯೆಯಲ್ಲಿವೆ. ಲಸಿಕೆ ಸಾಮರ್ಥ್ಯದಲ್ಲಿ ಹೂಡಿಕೆ ಮಾಡಿದ ದೇಶಕ್ಕೆ ಒಂದು ಮಹಾನ್ ಉದಾಹರಣೆ ಅಂದ್ರೆ ಭಾರತ ಎಂದು ಮೈಕ್ರೊಸಾಫ್ಟ್​ ಸ್ಥಾಪಕ ಬಿಲ್​ ಗೇಟ್ಸ್​ ಹೇಳಿದ್ದಾರೆ. ಗೇಟ್ಸ್​ ಫೌಂಡೇಶನ್​​ನ ಗೋಲ್​ಕೀಪರ್ಸ್​ ವೆಬ್​ಸೈಟ್​ನಲ್ಲಿ ಅಪ್ಲೋಡ್​ ಮಾಡಿರುವ ವಿಡಿಯೋದಲ್ಲಿ ಬಿಲ್​​ ಗೇಟ್ಸ್,​ ಕರೊನಾ ನಿರ್ವಹಣೆಗಾಗಿ ಮತ್ತು ಸಾಮಾನ್ಯ ಲಸಿಕೀಕರಣಕ್ಕಾಗಿ ದೊಡ್ಡ ಪ್ರಮಾಣಗಳಲ್ಲಿ ಲಸಿಕೆಗಳನ್ನು ತಯಾರಿಸುವುದು ಎಲ್ಲಾ ರಾಷ್ಟ್ರಗಳಿಗೂ ದೊಡ್ಡ ಸವಾಲಾಗಿದೆ ಎಂದಿದ್ದಾರೆ. ಭಾರತವು ಆರೋಗ್ಯ ಕ್ಷೇತ್ರದಲ್ಲಿನ ಸಂಶೋಧನೆಗಾಗಿ ಮೂಲಸೌಕರ್ಯ ನಿರ್ಮಿಸಿದ … Continue reading ಲಸಿಕೆ ತಯಾರಿಕೆ ಸಾಮರ್ಥ್ಯ ಹೆಚ್ಚಿಸಿಕೊಂಡ ಭಾರತಕ್ಕೆ ಬಿಲ್​ ಗೇಟ್ಸ್​ ಪ್ರಶಂಸೆ